ಕಾರ್ಕಳ : ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ದಿನೇಶ್ ಪೂಜಾರಿ ಎಂಬುವರ ವಾಸ್ತವ್ಯದ ಮನೆಗೆ ಗುರುವಾರ ಸಂಜೆ ತೆಂಗಿನ ಮರ ಬಿದ್ದು ತಗಡು ಶೀಟ್, ಹಂಚು ಹಾಗೂ ಪಕ್ಕಸ್‌ಗೆ ಹಾನಿಯಾಗಿದ್ದು ಸುಮಾರು ಹನ್ನೆರಡು ಸಾವಿರ ರೂ. ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.