ಕಾರ್ಕಳ:ತಮಿಳುನಾಡುವಿನಲ್ಲಿ ನಡೆದ ಅಖಿಲ ಭಾರತ ಸಣ್ಣ ಪತ್ರಿಕೆಗಳ ಅಸೋಸಿಯೇಷನ್ ನ ಸಮ್ಮೇಳನದಲ್ಲಿ ಕಾರ್ಕಳ ಮಾಧ್ಯಮ ಬಿಂಬ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ವಸಂತ್ ಕುಮಾರ್ ರನ್ನು ಸನ್ಮಾನಿಸಲಾಯಿತು.
ಲ ಕಳೆದ 30 ವರ್ಷಗಳಿಂದ ವಾರಪತ್ರಿಕೆ ನಡೆಸಿಕೊಂಡು ಬಂದಿರುವ ವಸಂತ ಕುಮಾರ್ ಅವರು ಪತ್ರಿಕಾ ರಂಗದಲ್ಲಿ ವಿಶಿಷ್ಟ ಸೇವೆ ಮಾಡುತ್ತಾ ಬಂದಿದ್ದಾರೆ
ಈ ಸಂದರ್ಭದಲ್ಲಿ ಅಲ್ ಇಂಡಿಯಾ ಸ್ಮಾಲ್ ನ್ಯೂಸ್ ಪೇಪರ್ ಅಸೋಸಿಯೇಷನ್ ಅಧ್ಯಕ್ಷ ಶಿವ ಶಂಕರ್ ತ್ರಿಪಾಠಿ, ಭಾರತ ಪ್ರೆಸ್ ಕೌನ್ಸಿಲ್ ಸದಸ್ಯೆ ಆರತಿ ತ್ರಿಪಾಠಿ, ತಮಿಳ್ನಾಡು ಸಣ್ಣ ಪತ್ರಿಕೆಗಳ ಸಂಘದ ಅಧ್ಯಕ್ಷರಾದ ಡಾ ಶಿವ ಯೋಗಿ ಮೌರ್ಯನ್, ಸಣ್ಣ ಪತ್ರಿಕೆಗಳ ದಕ್ಷಿಣ ಭಾರತ ಅಧ್ಯಕ್ಷರಾದ ಶ್ರೀರಾಮ್ ಜಿ, ಹಾಗೂ ಇನ್ನಿತರ ರಾಜ್ಯಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ