ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಆಗ್ರಹ : ಕಾರ್ಕಳ ಕೃಷಿ ಕಿಸಾನ್ ರಕ್ಷಣಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕಾರ್ಕಳ, ಅ.13: ಕರಾವಳಿ ಭಾಗದ ರೈತರು ಅದರಲ್ಲಿಯೂ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ರೈತರು ಪ್ರತಿವರ್ಷ ಸಾಂಪ್ರದಾಯಿಕವಾಗಿ ಕೆಂಪು ಬತ್ತದ ತಳಿಗಳಾದ ಕಜೆ ಜಯ, ಎಂ.ಓ 4, ಎಂ.ಓ 16 ,ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಸೇರಿದಂತೆ ಇತರೆ ಹಲವು ಭತ್ತದ ತಳಿಗಳನ್ನು…
