Category: ಅಪರಾಧ

ಮಿಯ್ಯಾರು: ಗೋಡೌನ್‌ನಿಂದ 95,000 ರೂ. ಮೌಲ್ಯದ ಅಡಿಕೆ ಕಳವು

ಕಾರ್ಕಳ,ಅ.07: ತಾವು ಕೆಲಸ ಮಾಡುತ್ತಿದ್ದ ಜಾಗದ ಗೋಡೌನ್‌ನಿಂದಲೇ ಸಾವಿರಾರು ರೂ. ಮೌಲ್ಯದ ಅಡಿಕೆಯನ್ನು ಕೆಲಸಗಾರರೇ ಕಳವುಗೈದಿರುವ ಪ್ರಕರಣ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ. ಮಿಯ್ಯಾರಿನ ರಮೇಶ್ ಶೆಟ್ಟಿ ಅವರು ತನ್ನ ಮನೆಯ ಬಳಿಯ ಅಡಿಕೆ ಗೋಡೌನ್‌ನಲ್ಲಿ ಇರಿಸಿದ್ದ ಸುಮಾರು 95,000 ರೂ.…

ಕಾರ್ಕಳ ಜೋಡುರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲೇ ಬಿಲ್ಡರ್ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ, ಅ.05: ಕಾರ್ಕಳದ ಜೋಡುರಸ್ತೆಯ ನಿವಾಸಿ ಬಿಲ್ಡರ್ ಮಂಜುನಾಥ ಪೈ(55) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನಿರ್ಮಾಣ ಹಂತದ ತನ್ನದೇ ಮಾಲಕತ್ವದ ವಸತಿ ಸಮುಚ್ಚಯದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ ಪೈಯವರು ಎಂದಿನAತೆ ಮಂಗಳವಾರ ಮುಂಜಾನೆ ಕಾರ್ಕಳ ವೆಂಕಟರಮಣ ದೇವಸ್ಥಾನ…

ಕಾರ್ಕಳ: ಬೈಕ್ ಲಾರಿಗೆ ಡಿಕ್ಕಿಯಾಗಿ ಸವಾರ ಸಾವು

ಕಾರ್ಕಳ,ಅ.05: ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಲಾರಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೈಕ್ ಸವಾರ ವಿಘ್ನೇಶ್ ಆಚಾರ್ಯ (25ವ) ಮೃತಪಟ್ಟ ಯುವಕ. ವಿಘ್ನೇಶ್ ಇನ್ನೂ ನೊಂದಣಿಯಾಗದ…

ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಬೀದರ್‌ನ ವಿಶಾಲ್ ಮೈತ್ರೆ ಸಹಿತ ಏಳು ಜನರ ವಿರುದ್ಧ FIR

ಬೀದರ್, ಅ. 05: ಉಗ್ರರ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ವಿಶಾಲ್ ಮೇತ್ರೆ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಕಿಸ್ತಾನ ಮೂಲದ ಉಗ್ರರ ಜಾಲದ ಜೊತೆ ವಿಶಾಲ್ ಮೇತ್ರೆ ನಂಟು…

ಶಿವಪುರ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾತನ ಬಂಧನ, 11 ಸಾವಿರ ಮೌಲ್ಯದ ಮದ್ಯ ವಶ

ಹೆಬ್ರಿ, ಅ.04:ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಖಜಾನೆ ಶ್ರೀ ಸಾಯಿ ಅಂಗಡಿಯ ಎದುರು ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣೆಯ ಪಿಎಸ್‌ಐ ಲೋಹಿತ್ ಕುಮಾರ್ ಸಿ ಎಸ್ ನೇತೃತ್ವದ ಪೊಲೀಸರ…

ಕಾರ್ಕಳದ ಸ್ವಾಗತ್ ಬಾರ್ ನಲ್ಲಿ ಗಾಂಧಿ ಜಯಂತಿ ದಿನ ಅಕ್ರಮವಾಗಿ ಮದ್ಯ ಮಾರಾಟ: ಪ್ರಕರಣ ದಾಖಲು

ಕಾರ್ಕಳ, ಅ.03: ಗಾಂಧಿ ಜಯಂತಿಯ ದಿನದಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧವಿದ್ದರೂ ಕಾರ್ಕಳ ಬಸ್ಸು ನಿಲ್ದಾಣ ಬಳಿ ಇರುವ ಸ್ವಾಗತ್ ಬಾರ್ & ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್…

ತೆಳ್ಳಾರು ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾರ್ಕಳ, ಅ.,02: ತೆಳ್ಳಾರು ಕುಂಬ್ರಪದವು ಎಂಬಲ್ಲಿನ ಸ್ವರ್ಣ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 50 ವರ್ಷದ ಆಸುಪಾಸಿನ ಗಂಡಸಿನ ಶವ ಎಂದು ಅಂದಾಜಿಸಲಾಗಿದ್ದು, ಕಾರ್ಕಳ ನಗರ ಠಾಣೆ ಪೊಲೀಸರು ಶವದ ಗುರುತು ಪತ್ತೆ ಹಚ್ಚುವ ಸಲುವಾಗಿ…

ವಿದೇಶದಲ್ಲಿ ಉದ್ಯೋಗ ಹೆಸರಿನಲ್ಲಿ ಕಾರ್ಕಳದ ಮಿಯ್ಯಾರಿನ ಫೋಟೋಗ್ರಾಫರ್ ಗೆ ವಂಚನೆ: ಕಾರ್ಕಳದ ವ್ಯಕ್ತಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ 2.60 ಲಕ್ಷ ವಂಚನೆ

ಕಾರ್ಕಳ, ಅ.01: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕಾರ್ಕಳದ ಮಿಯ್ಯಾರಿನ ಫೋಟೋಗ್ರಾಫರ್ ಗೆ ಬರೋಬ್ಬರಿ 2.60 ಲಕ್ಷ ವಂಚಿಸಿದ ಪ್ರಕರಣ ನಡೆದಿದೆ. ಮಿಯ್ಯಾರಿನ ಫೋಟೋಗ್ರಾಫರ್ ಪ್ರಕಾಶ ಆಚಾರ್ಯ ಎಂಬವರು ವಂಚನೆಗೊಳಗಾದವರು. ಬೆಂಗಳೂರಿನ ನಿವಾಸಿ ಮೋಹಿತ್ ಮತ್ತು ಇತರ ಆರೋಪಿಗಳು ಪ್ರಕಾಶ್ ಆಚಾರ್ಯ…

ಲಕ್ಕಿ ಗಿಫ್ಟ್ ಸ್ಕೀಮ್ ಹೆಸರಿನಲ್ಲಿ ವಂಚನೆ: ಕಾರ್ಕಳ ಜೋಡುರಸ್ತೆಯ ಇಲೆಕ್ಟ್ರಾನಿಕ್ಸ್ ಶಾಪ್ ಮಾಲಕನ ವಿರುದ್ಧ ಕೇಸ್ ದಾಖಲು

ಕಾರ್ಕಳ,ಅ.01: ಗೃಹೋಪಯೋಗಿ ಉಪಕರಣಗಳ ಮಾರಾಟ ಮಳಿಗೆಯಲ್ಲಿ ಲಕ್ಕಿ ಗಿಫ್ಟ್ ಸ್ಕೀಮ್ ನಲ್ಲಿ ಜನರನ್ನು ಸೇರಿಸಿ ಅವರಿಂದ ಹಣ ವಸೂಲಿ ಮಾಡಿ ಪ್ರತೀ ತಿಂಗಳು ಡ್ರಾ ಮಾಡುವುದಾಗಿ ನಂಬಿಸಿ ಬಳಿಕ ಸ್ಕೀಮ್ ಹಣವನ್ನು ವಂಚಿಸಿದ ಆರೋಪದಲ್ಲಿ ಕಾರ್ಕಳ ಜೋಡುರಸ್ತೆಯ ಶ್ರೀದುರ್ಗಾ ಇಲೆಕ್ಟ್ರಾನಿಕ್ಸ್ &…

ಮಂಗಳೂರು MRPL ನಲ್ಲಿ ಭಾರೀ ಸ್ಫೋಟ: ಹೊತ್ತಿ ಉರಿದ ಕಾರ್ಖಾನೆ: ಮುಗಿಲೆತ್ತರಕ್ಕೆ ಚಿಮ್ಮಿದ ದಟ್ಟ ಹೊಗೆ!

ಮಂಗಳೂರು, ಸೆ.30: ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆ ಭಾಗದಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಆ ಪ್ರದೇಶದ ತುಂಬಾ ದಟ್ಟ ಹೊಗೆ ಆವರಿಸಿಕೊಂಡಿದ್ದು ಭಾರೀ ಆತಂಕ ಎದುರಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಮೀಪದಲ್ಲಿರುವ ಮಂಗಳೂರು ವಿಮಾನ ನಿಲ್ದಾಣದ…