ಮುಂಡ್ಲಿ ನೀರು ಸರಬರಾಜು ಸ್ಥಾವರದ ನವೀಕರಣ ಕಾಮಗಾರಿ ಹಿನ್ನಲೆ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ 30 ದಿನ ವ್ಯತ್ಯಯ
ಕಾರ್ಕಳ: ಅಮೃತ್ 2.0 ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜಾಗುವ ಮುಂಡ್ಲಿ ರೇಚಕ(ನೀರು ಸರಬರಾಜು) ಸ್ಥಾವರದ ನವೀಕರಣ ಕಾಮಗಾರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವುದರಿಂದ ಪುರಸಭಾ ವ್ಯಾಪ್ತಿಯಲ್ಲಿ…