ದರ ಪರಿಷ್ಕರಣೆಯ ನಿಯಮಗಳ ಸರಳೀಕರಣಕ್ಕೆ ಮುಂದಾದ ಜಿಎಸ್‌ಟಿ ಮಂಡಳಿ : ವರ್ಷಕ್ಕೆ ಒಂದೇಬಾರಿ ದರಗಳ ಪರಿಷ್ಕರಣೆಗೆ ಚಿಂತನೆ
ನವದೆಹಲಿ,ಅ.07: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಪದೇಪದೇ ಬದಲಾವಣೆ ಮಾಡುವುದಕ್ಕೆ ಕಡಿವಾಣ ಹಾಕಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಇನ್ನುಮುಂದೆ ದರ ಪರಿಷ್ಕರಣೆಯ ಪ್ರಸ್ತಾವನೆಗಳನ್ನು ವರ್ಷಕ್ಕೊಮ್ಮೆ ಮಾತ್ರ ಪರಿಗಣಿಸಲು ಮಂಡಳಿ ಉದ್ದೇಶಿಸಿದ್ದು, ಹೊಸ ದರಗಳನ್ನು ಪ್ರತೀ ಹಣಕಾಸು ವರ್ಷದ ಆರಂಭ…
