ಉಡುಪಿ: ಫೆ.1ರಿಂದ 3ರ ವರೆಗೆ “ರಂಗಭೂಮಿ ರಂಗೋತ್ಸವ”
ಉಡುಪಿ: ರಂಗಭೂಮಿ ಉಡುಪಿ ಇದರ ಆಶ್ರಯದಲ್ಲಿ “ರಂಗಭೂಮಿ ರಂಗೋತ್ಸವ”, “ರಂಗಭೂಮಿ ಪ್ರಶಸ್ತಿ -2025” ಪ್ರದಾನ ಹಾಗೂ 45ನೇ ರಾಜ್ಯಮಟ್ಟದ ಕನ್ನಡ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಫೆ.1, 2 ಮತ್ತು 3ರಂದು ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ…