Share this news

ಮಂಗಳೂರು:ತೀಯಾ ಯುವ ವೇದಿಕೆ ಉಳ್ಳಾಲ(ರಿ) ಇದರ ವತಿಯಿಂದ ಉಳ್ಳಾಲ ಶ್ರೀ ಜೀರುಂಭ ಭಗವತಿ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮಗಳ ತೀಯಾ ಬಾಂಧವರಿಗೆ ತೀಯಾ ಕ್ರೀಡೋತ್ಸವವು ಜೂನ್ 11 ಭಾನುವಾರ ಬೆಳಗ್ಗೆ 8:30 ರಿಂದ ಉಳ್ಳಾಲ ಜೀರುಂಭ ಭಗವತಿ ಕ್ಷೇತ್ರದ ಮೈದಾನದಲ್ಲಿ ನಡೆಯಲಿದೆ.

ಮಹಿಳೆಯರು ಮತ್ತು ಮಕ್ಕಳಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಿವಿಧ ಆಟೊಟ ಸ್ಪರ್ಧೆಗಳು ನಡೆಯಲಿದ್ದು ಸ್ವಜಾತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *