Share this news

ಬೆಂಗಳೂರು: ವಿಧಾನಸಭಾ ಚುನಾವಣೆ ಘಷಣೆಯ ಬೆನ್ನಲ್ಲೆ ಕಾಂಗ್ರೆಸ್ ಉಳಿದ ರಾಜಕೀಯ ಪಕ್ಷಗಳಿಗಿಂತ ಮೊದಲೇ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿತ್ತು. ಇದೀಗ ಕಾಂಗ್ರೆಸ್ ಮತ್ತೆ 2ನೇ ಪಟ್ಟಿ ಬಿಡುಗಡೆಗೆ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು ಬಾಕಿ ಉಳಿದ 100 ಕ್ಷೇತ್ರಗಳಿಗೆ ಪಕ್ಷದ ಹೈಕಮಾಂಡ್ ಅಳೆದುತೂಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಏಪ್ರಿಲ್ 4 ರಂದು ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದಿದ್ದಾರೆ. ಕಾಂಗ್ರೆಸ್ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಭಿನ್ನಮತ ಇರುವ ಹಲವು ಕ್ಷೇತ್ರಗಳಿಗೆ ಎರಡು ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ 2ನೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

1. ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
2. ಅಥಣಿ -ಗಜಾನನ ಮಂಗಸೂಳಿ
3. ರಾಯಬಾಗ -ಶ್ಯಾಮ್ ಘಾಟ್ಗಿ, ಸೆಲ್ವಕುಮಾರ್
4. ಅರಭಾವಿ- ಅರವಿಂದ ದಳವಾಯಿ
5. ಗೋಕಾಕ್-ಅಶೋಕ್ ಪೂಜಾರಿ
6. ಬೆಳಗಾವಿ ಉತ್ತರ- ಫಿರೋಜ್ ಸೇಠ್
7. ಕಿತ್ತೂರು -ಡಿ.ಬಿ.ಇಮಾನ್ದಾರ್
8. ಸವದತ್ತಿ ಯಲ್ಲಮ್ಮ -ಉದಯ್ ಕುಮಾರ್
9. ಮುದೋಳ್ -ಆರ್ ಬಿ ತಿಮ್ಮಾಪುರ
10. ತೆರದಾಳ -ಉಮಾಶ್ರೀ
11. ಬೀಳಗಿ ಜಿ.ಟಿ ಪಾಟೀಲ್
12. ಬಾಗಲಕೋಟೆ ಎಚ್ ವೈ ಮೇಟಿ, ಮೇಟಿ ಮಗಳು ಬಾಯಕ್ಕ
13. ದೇವರಹಿಪ್ಪರಗಿ- ಎಸ್.ಆರ್.ಪಾಟೀಲ್
14. ಚನ್ನಪಟ್ಟಣ -ಯೋಗಿಶ್ವರ್
15. ವಿಜಯಪುರ- ಮುಖ್ಬಲ್ ಭಗವಾನ್
16. ನಾಗಠಾಣ- ಕಾಂತಾ ನಾಯಕ್, ರಾಜು ಅಲ್ಗುರಾ
17. ಸಿಂದಗಿ- ಅಶೋಕ್ ಮನಗೂಳಿ
18. ಅಫಜಲಪುರ- ಅರುಣ್ ಕುಮಾರ್
19. ಯಾದಗಿರಿ- ಅನುರಾಧ ಮಾಲಕರೆಡ್ಡಿ
20. ಗುರುಮಿಠ್ಕಲ್- ಬಾಬುರಾವ್ ಚಿಂಚನಸೂರ್
21. ಕಲ್ಬುರ್ಗಿ ಗ್ರಾಮೀಣ- ವಿಜಯ್ ಕುಮಾರ್
22. ಕಲ್ಬುರ್ಗಿ ದಕ್ಷಿಣ-ಅಲ್ಲಮಪ್ರಭು ಪಾಟೀಲ್
23. ಬಸವಕಲ್ಯಾಣ- ವಿಜಯ್ ಸಿಂಗ್, ಆನಂದ್ ದೇವಪ್ಪ, ಮಾಲಾ ನಾರಾಯಣ ರಾವ್
24. ಔರಾದ್- ಭೀಮರಾವ್ ಸಿಂಧೆ
25. ಮಾನ್ವಿ- ಹಂಪಯ್ಯ ನಾಯಕ್
26. ದೇವದುರ್ಗ- ಬಿ.ವಿ ನಾಯಕ್, ರಾಜಶೇಖರ ನಾಯಕ್
27. ಲಿಂಗಸೂಗುರು- ಡಿ ಎಸ್ ಹುಲಗೇರಿ, ರುದ್ರಪ್ಪ
28. ಸಿಂಧನೂರು- ಹಂಪನಗೌಡ ಬಾದರ್ಲಿ
29. ಗಂಗಾವತಿ- ಇಕ್ಬಾಲ್ ಅನ್ಸಾರಿ
30. ನರಗುಂದ- ಬಿ ಆರ್ ಯಾವಗಲ್
31. ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ
32. ನವಲಗುಂದ- ಕೋನರೆಡ್ಡಿ
33. ಕುಂದಗೋಳ- ಕುಸುಮಾ ಶಿವಳ್ಳಿ, ಷಣ್ಮುಖ ಶಿವಳ್ಳಿ
34. ಧಾರವಾಡ- ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ
35. ಕಲಘಟಗಿ- ಸಂತೋಷ ಲಾಡ್
36. ಹುಬ್ಬಳ್ಳಿ ಧಾರವಾಡ ಸೆಂಟ್ರಲ್- ರಜತ್ ಉಲಾಗಡ್ಡಿಮಠ್
37. ಹುಬ್ಬಳ್ಳಿ ಧಾರವಾಡ ಪಶ್ಚಿಮ- ಮೋಹನ್ ಲಿಂಬಿಕಾಯಿ
38. ಕುಮಟ- ನೀವೆದಿತಾ ಆಳ್ವಾ
39. ಶಿರಸಿ- ಭೀಮಣ್ಣ ನಾಯ್ಕ್
40. ಶಿಗ್ಗಾಂವಿ- ವಿನಯ್ ಕುಲಕರ್ಣಿ, ಸೋಮಣ್ಣ ಬೇವಿನಮರದ್
41. ಶಿರಗುಪ್ಪ- ಬಿ ಎಂ ನಾಗರಾಜ್, ಮುರುಳಿಕೃಷ್ಣ
42. ಕೂಡ್ಲಗಿ- ನಾಗರಾಜ್, ಡಾ. ಶ್ರೀನಿವಾಸ್
43. ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು
44. ಚಿತ್ರದುರ್ಗ- ವೀರೇಂದ್ರ, ರಘು ಆಚಾರ್
45. ಮೊಳಕಾಲ್ಮೂರ್- ಡಾ.ಯೋಗೀಶ್ ಬಾಬು, ಎನ್ ವೈ. ಗೋಪಾಲಕೃಷ್ಣ
46. ಹೊಳಲ್ಕೆರೆ- ಎಚ್. ಆಂಜನೇಯ, ಸವಿತಾ ರಘು
47. ಜಗಳೂರ್- ರಾಜೇಶ್,ದೇವೆಂದ್ರಪ್ಪ
48. ಹರಿಹರ- ರಾಮಪ್ಪ
49. ಚನ್ನಗಿರಿ- ವಡ್ನಾಳ್ ರಾಜಣ್ಣ, ಮಗ ಅಶೋಕ್
50. ಹೊನ್ನಳ್ಳಿ- ಶಾಂತನಗೌಡ, ಹೆಚ್. ಬಿ ಮಂಜಪ್ಪ
51. ಶಿವಮೊಗ್ಗ ಗ್ರಾಮೀಣ- ಪಲ್ಲವಿ, ನಾರಾಯಣಸ್ವಾಮಿ
52. ಶಿವಮೊಗ್ಗ-ಸುಂದರೇಶ್, ಯೋಗೇಶ್
53. ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ, ಮಂಜುನಾಥ್ ಗೌಡ
54. ಶಿಕಾರಿಪುರ-ಗೋಣಿ ಮಾಹಂತೇಶ್, ಕೌಲಿ ಗಂಗಾಧರಪ್ಪ
55. ಉಡುಪಿ- ಕೃಷ್ಣ ಮೂರ್ತಿ ಆಚಾರ್, ದಿನೇಶ್ ಹೆಗಡೆ
56. ಕಾರ್ಕಳ- ಉದಯ್ ಕುಮಾರ್ ಶೆಟ್ಟಿ, ಮಂಜುನಾಥ ಪೂಜಾರಿ
57. ಮೂಡಗೆರೆ- ನಯನಾ ಮೋಟಮ್ಮ
58. ಚಿಕ್ಕಮಗಳೂರು-ಹೆಚ್ ಡಿ ತಮ್ಮಯ್ಯ, ಹರೀಶ್
59. ತರೀಕೆರೆ- ಗೋಪಿಕೃಷ್ಣ, ಶ್ರೀನಿವಾಸ್
60. ಕಡೂರು -ವೈ ಎಸ್ ವಿ ದತ್ತಾ, ಆನಂದ್
61. ತುಮಕೂರು ಗ್ರಾಮೀಣ- ನಿಂಗಪ್ಪ, ಸೂರ್ಯ ಮುಕುಂದರಾಜ್
62. ಕೋಲಾರ- ಸಿದ್ದರಾಮಯ್ಯ, ಗೋವಿಂದೆಗೌಡ
63. ಮುಳಬಾಗಿಲು- ನಾರಾಯಣಸ್ವಾಮಿ, ಮಾರಯ್ಯ
64. ಚಿಕ್ಕಬಳ್ಳಾಪುರ- ಕೊತ್ತುರು ಮಂಜುನಾಥ್, ವಿನಯ್ ಶ್ಯಾಮ್
65. ಗುಬ್ಬಿ – ಶ್ರೀನಿವಾಸ್
66. ತುಮಕೂರು- ರಫೀಕ್ ಅಹ್ಮದ್, ಅತೀಕ್ ಅಹ್ಮದ್, ಅಟ್ಯಿಕ ಬಾಬು
67. ಯಲಹಂಕ- ಕೇಶವ್ ರಾಜಣ್ಣ
68. ಕೆ ಆರ್ ಪುರಂ- ಡಿಕೆ ಮೋಹನ್ ಬಾಬು, ಉದಯಕುಮಾರ್
69. ಯಶವಂತಪುರ- ಚಿಕ್ಕರಾಯಪ್ಪ
70. ದಾಸರಹಳ್ಳಿ- ಮುನಿರಾಜು, ನಂಜಯ ಗೌಡ
71. ಮಹಾಲಕ್ಷ್ಮಿ- ಕೇಶವಮೂರ್ತಿ
72. ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ
73. ಸಿವಿ ರಾಮನ್ ನಗರ- ಸಂಪತ್ ರಾಜ್
74. ಚಿಕ್ಕಪೇಟೆ- ಆರ್ ವಿ ದೇವರಾಜ್, ಗಂಗಾAಭಿಕಾ
75. ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ
76. ಬೊಮ್ಮನಹಳ್ಳಿ- ಉಮಾಪತಿಗೌಡ
77. ಬೆಂಗಳೂರು ದಕ್ಷಿಣ- ಸುಷ್ಮಾರಾಜಗೋಲ್ ರೆಡ್ಡಿ, ಆರ್ ಕೆ ರಮೇಶ್
78. ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ
79. ಮದ್ದೂರು- ಉದಯ್ ಗೌಡ
80. ಮಂಡ್ಯ- ಡಾ.ಕೃಷ್ಣ, ರಾಧಾಕೃಷ್ಣ ರವಿ ಗಾಣಿಗ
81. ಕೆ ಆರ್ ಪೇಟೆ- ವಿಜಯ್ ರಾಮೇಗೌಡ, ದೇವರಾಜ್
82. ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ
83. ಅರಸಿಕೆರೆ- ಶಿವಲಿಂಗೇಗೌಡ
84. ಹಾಸನ-ಮಂಜೇಗೌಡ, ಸ್ವರೂಪ, ಬನವಾಸೆ ರಂಗಸ್ವಾಮಿ
85. ಬೇಲೂರು- ಗಂಡಸಿ ಶಿವರಾಮ್, ರಾಜಶೇಖರ
86. ಅರಕಲಗೂಡು- ಶ್ರೀಧರ್ ಗೌಡ, ಕೃಷ್ಣ
87. ಅರಕಲಗೂಡು- ಶ್ರೀಧರ್ ಗೌಡ, ಕೃಷ್ಣೆಗೌಡ
88. ಪುತ್ತೂರು- ಶಕುಂತಲಾ ಶೆಟ್ಟಿ
89. ಮಂಗಳೂರು ಉತ್ತರ- ಮೊಹಿದ್ದಿನ್ ಬಾವಾ, ಇನಾಯತ್ ಅಲಿ
90. ಮಂಗಳೂರು ದಕ್ಷಿಣ- ಪದ್ಮಾರಾಜ್
91. ಮಡಿಕೇರಿ-ಜಿ.ವಿಜಯ, ಚಂದ್ರಮೌಳಿ, ಮಂಥನಗೌಡ
92. ಚಾಮುಂಡೇಶ್ವರಿ- ಮರಿಗೌಡ, ಮಾವಿನಹಳ್ಳಿಸಿದ್ದೆಗೌಡ
93. ಕೃಷ್ಣ ರಾಜ- ಸೋಮಶೇಖರ್
94. ಚಾಮರಾಜನಗರ- ಹರೀಶ್ ಗೌಡ
95. ಕೊಳ್ಳೇಗಾಲ- ನಂಜುAಡ ಸ್ವಾಮಿ, ಜಯಣ್ಣ ಬಾಲರಾಜ್
96. ಶಿಡ್ಲಘಟ್ಟ-ರಾಜೀವ್ ಗೌಡ
97. ಹರಪ್ಪನಹಳ್ಳಿ:ಕೊಟ್ರೇಶ್, ಎಂ.ಪಿ.ಪ್ರಕಾಶ್ ಮಗಳಿಗೆ
98. ಬಾದಾಮಿ-ದೇವರಾಜ್ ಪಾಟೀಲ್,ಭೀಮಸೇನಾ ಚಿಮ್ಮನಕಟ್ಟಿ
99. ಬೆಳಗಾವಿ ದಕ್ಷಿಣ- ಸತೀಶ್ ಜಾರಕಿಹೊಳಿ
100. ರಾಯಚೂರು-ರವಿಬೋಸ್ ರಾಜ್

Leave a Reply

Your email address will not be published. Required fields are marked *