Share this news

ಕಾರ್ಕಳ: ಕಾರ್ಕಳದ ಜೋಡುರಸ್ತೆಯ ಲಕ್ಷ್ಮೀಕಾಂತ್ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಲಭ್ಯವಿವೆ.

ಪ್ರತಿಯೊಂದು ಖರೀದಿಯ ಮೇಲೆ ವಿಶೇಷ ರಿಯಾಯಿತಿಯ ಜತೆಗೆ ಉಚಿತ ಉಡುಗೊರೆಗಳನ್ನು ನೀಡಲಾಗುತ್ತದೆ. ಯಾವುದೇ ಎಲೆಕ್ಟ್ರಾನಿಕ್ಸ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಎಕ್ಸ್‌ಚೇಂಜ್ ಮಾಡಿ ರೂಪಾಯಿ 1 ಸಾವಿರದಿಂದ 5 ಸಾವಿರದವರೆಗೆ ಗಳಿಸಿ, ಅಲ್ಲದೇ ಕಿಚನ್ ಅಪ್ಲೈಯನ್ಸಸ್, ಪೀಠೋಪಕರಣಗಳು,ಗ್ಯಾಸ್ ಸ್ಟವ್ ಗಳ‌ ಮೇಲೆ ಭಾರೀ‌ ರಿಯಾಯಿತಿ ನೀಡಲಾಗುತ್ತಿದೆ. ಸೋಲಾರ್ ವಾಟರ್ ಹೀಟರ್ ಜತೆಗೆ ಗ್ಯಾಸ್ ಗೀಸರ್ ಉಚಿತವಾಗಿ ಮನೆಗೆ ಕೊಂಡೊಯ್ಯಿರಿ.
ಗೌರಿ ಗಣೇಶ ಹಬ್ಬದಂದು ಖರೀದಿಸಿದ ಪ್ರತೀ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಫ್ರಿಡ್ಜ್, ವಾಶಿಂಗ್ ಮಶಿನ್,ಮಿಕ್ಸಿ,ಗ್ಯಾಸ್ ಸ್ಟವ್ ಹಾಗೂ ವಾಟರ್ ಹೀಟರ್ ಬಹುಮಾನವಾಗಿ ದೊರೆಯಲಿದೆ.
ಹಾಗಾದರೆ ತಡವೇಕೆ ಇಂದೇ ಜೋಡುರಸ್ತೆಯ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಗೆ ಭೇಟಿ ನೀಡಿ ನಿಮ್ಮ ಇಷ್ಟದ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಿ ಬಹುಮಾನ ಗೆಲ್ಲಿ.
ಇದಲ್ಲದೇ ಪ್ರತೀ ತಿಂಗಳು ತಲಾ‌ 1 ಸಾವಿರ ಪಾವತಿಸಿ ಗಿಫ್ಟ್ ಸ್ಕೀಂ ಯೋಜನೆಯಲ್ಲಿ ಭಾಗವಹಿಸಲು ಅವಕಾಶವಿದ್ದು,,15 ತಿಂಗಳ ಗಿಫ್ಟ್ ಸ್ಕೀಂ‌ ಇದಾಗಿದ್ದು, ಪ್ರತೀ ತಿಂಗಳ 3ನೇ ತಾರೀಕಿನೊಳಗೆ ಆನ್ ಲೈನ್ ಪೇಮೆಂಟ್ ಮಾಡಿ ಪೇಮೆಂಟ್ ಸ್ಕ್ರೀನ್ ಶಾಟ್ ಕಳುಹಿಸಿದವರಿಗೆ 1 ತಿಂಗಳ ಕಂತನ್ನು ಉಚಿತವಾಗಿ ನೀಡಲಾಗುತ್ತದೆ.
ಭರ್ಜರಿ ಬಹುಮಾನಗಳ ಹಾಗೂ ವಿಶೇಷ ರಿಯಾಯಿತಿಗಳ ಕುರಿತು
ಹೆಚ್ಚಿನ ಮಾಹಿತಿಗಾಗಿ : 9483509264/7795953036 ಕರೆ ಮಾಡಿ

Leave a Reply

Your email address will not be published. Required fields are marked *