ಕಾರ್ಕಳ : ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್ ಎಂಬಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗಬನದ ಸಮೀಪ ಅಗೆಯುವ ವೇಳೆ ಈ ಪುರಾತನ ನಾಗಕಲ್ಲು ಪತ್ತೆಯಾಗಿದ್ದು, ತುಂಡಾದ ಸ್ಥಿತಿಯಲ್ಲಿ ಈ ಕಲ್ಲು ಪತ್ತೆಯಾಗಿಉದೆ. ಇದು ಬಹಳ ಪುರಾತನವಾದ ನಾಗಕಲ್ಲು ಎನ್ನು ಅನುಮಾನವಿದ್ದು, ಅಪರೂಪದ ಶಿಲ್ಪಕಲೆ ಇದರಲ್ಲಿ ಗೋಚರಿಸುತ್ತಿದೆ.
ಈ ಪುರಾತನ ನಾಗಕಲ್ಲು ಪತ್ತಹಚ್ಚುವ ಕಾರ್ಯದಲ್ಲಿ ರವಿಪ್ರಸಾದ್ ಭಟ್ ಸಹಕಾರಿಸಿದ್ದು, ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯಂತೆ ಕಂಡುಬರುತ್ತಿದೆ.