ಕಾರ್ಕಳ : ಕಾರ್ಕಳ ಮಹತೋಭಾರ ಶ್ರೀ ಅನಂತಪದನಾಭ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ರಾಜಗೋಪಾಲ ಉಪಾಧ್ಯಾಯ ನೇಮಕಗೊಂಡಿದ್ದಾರೆ.
ಮೇ.24 ರಂದು ಈ ಹಿಂದಿನ ಆಡಳಿತಾಧಿಕಾರಿ ಗಣೇಶ ರಾವ್ ನಿಧನದಿಂದ ತೆರವಾದ ಸ್ಥಾನಕ್ಕೆ ಶ್ರೀ ಕೆ ರಾಜಗೋಪಾಲ ಉಪಾಧ್ಯಾಯ ಅವರನ್ನು ನೇಮಿಸಲಾಗಿದೆ. ದೇವಸ್ಥಾನದ ಭಜಕರ ಸಮ್ಮುಖದಲ್ಲಿ ನೂತನ ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸಿದರು.