Share this news

ಲಂಡನ್: ಜಗತ್ತಿನ ಅತ್ಯಂತ ಪ್ರಬಲ ಸಾಮಾಜಿಕ ಮಾಧ್ಯಮವಾಗಿರುವ ಎಕ್ಸ್ (ಈ ಹಿಂದಿನ ಟ್ವಿಟರ್) ನ ಸರ್ವರ್ ಡೌನ್ ಆಗಿದ್ದು, ವಿಶ್ವದ ಕಾಲ ಕೋಟ್ಯಾಂತರ ಬಳಕೆದಾರರು ಪರದಾಡುವಂತಾಗಿದೆ.

ಡೌನ್ ಡಿಟೆಕ್ಟರ್ ಪ್ರಕಾರ, ನೂರಾರು ಬಳಕೆದಾರರಿಗೆ ಸರ್ವರ್ ಡೌನ್ ಆಗಿದೆ. ವೆಬ್ಸೈಟ್ ಸ್ಟೇಟಸ್ ಟ್ರ್ಯಾಕರ್ ಪ್ರಕಾರ, ಬೆಳಗ್ಗೆ 10:37 ರ ಸುಮಾರಿಗೆ ಸರ್ವರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸರ್ವರ್ ಡೌನ್ ಪ್ರಾರಂಭವಾಗಿದೆ. ಈ ಕುರಿತು ಬಳಕೆದಾರರು ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ನಲ್ಲಿ ಕರೆದುಕೊಂಡಿದ್ದಾರೆ. ಎಕ್ಸ್ ಮತ್ತು ಎಕ್ಸ್ ಪ್ರೊ ಗುರುವಾರ ಜಾಗತಿಕವಾಗಿ ಸ್ಥಗಿತಗೊಂಡಿದೆ ಎಂದು ಟ್ರ್ಯಾಕಿಂಗ್ ವೆಬ್ ಸೈಟ್ ತಿಳಿಸಿದೆ.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *