ಮೂಡುಬಿದಿರೆ: ಮಾರೂರಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಜರಗಿದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದೆ.
ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳೆರಡೂ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ವಿಜೇತ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿವೆ.
ಪ್ರೌಢ ವಿಭಾಗ:
1. ಕನ್ನಡ ಭಾಷಣ- ಸಾನಿಧ್ಯರಾವ್ 9ನೇ
2. ಹಿಂದಿ ಭಾಷಣ-ಆಲ್ಸೀಯಾ-10ನೇ
3. ರಸಪ್ರಶ್ನೆ- ವಿನಯ್ ಶಂಕರ್ ಮತ್ತು ಪ್ರತೀಶ್ ಗೌಡ 10ನೇ
4. ಮಿಮಿಕ್ರಿ- ಸುಚಿತ್ ಶೆಟ್ಟಿ 9ನೇ
5. ಸಂಸ್ಕçತ ಧಾರ್ಮಿಕ ಪಠಣ ವೀಕ್ಷಾ ನಾಯಕ್-8ನೇ
6. ಇಂಗ್ಲೀಷ್ ಭಾಷಣ- ಸುಧಾಶ್ರೀ 9ನೇ
7. ಸಂಸ್ಕçತ ಭಾಷಣ- ಆದಿತ್ಯ ಪುಣಿಚಿತ್ತಾಯ-10ನೇ
8. ಜನಪದ ಗೀತೆ ಮೌಲ್ಯ ವೈ ಆರ್ ಜೈನ್ 10ನೇ
9. ಚರ್ಚಾ ಸ್ಪರ್ಧೆ- ದೀಕ್ಷಾ-ಪ್ರಥಮ 9ನೇ
ಪ್ರಾಥಮಿಕ ವಿಭಾಗ
10. ಧಾರ್ಮಿಕ ಪಠಣ-ಪ್ರಣವ್-6ನೇ
11. ಲಘು ಸಂಗೀತ ಆಯುಶ್-6ನೇ
12. ಅಭಿನಯ ಗೀತೆ- ಧನ್ವಿತಾ-7ನೇ
13. ಮಿಮಿಕ್ರಿ- ತ್ರಿಶೂಲ್ ಹೆಗ್ಡೆ-7ನೇ

