ಕಾರ್ಕಳ: ಸಾಕಷ್ಟು ಸಮಯದಿಂದ ಮುಂದೂಡಿಕೆಯಾಗಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೀಗ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಕ್ಷೇತ್ರಗಳನ್ನು ಅಂತಿಮಗೊಳಿಸಿದೆ. ಉಡುಪಿ ಜಿಲ್ಲೆಯ ೭ ತಾಲೂಕಗಳ ಒಟ್ಟು ೯೫ ತಾಲೂಕು ಪಂಚಾಯಿತಿ ಹಾಗೂ ೨೮ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ.
ಈ ಪೈಕಿ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಕಾರ್ಕಳ ತಾಲೂಕಿನಲ್ಲಿ ೧೬ ತಾಲೂಕು ಪಂಚಾಯಿತಿ ಹಾಗೂ ೪ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಹೆಬ್ರಿ ತಾಲೂಕಿನಲ್ಲಿ ೭ ತಾಲೂಕು ಪಂಚಾಯಿತಿ ಹಾಗೂ ೨ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ.
ಹೆಬ್ರಿ ತಾಲೂಕಿನ ಜಿಲ್ಲಾ ಪಂಚಾಯಿತಿ ವಿವರ:
ಹೆಬ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರ( ಹೆಬ್ರಿ,ಮುದ್ರಾಡಿ, ಕಬ್ಬಿನಾಲೆ,ನಾಡ್ಪಾಲು, ವರಂಗ,ಅAಡಾರು,ಪಡುಕುಡೂರು,ಶಿವಪುರ ಹಾಗೂ ಕೆರೆಬೆಟ್ಟು)
ಚಾರ ಜಿಲ್ಲಾ ಪಂಚಾಯಿತಿ ಕ್ಷೇತ್ರ( ಚಾರ,ಕುಚ್ಚೂರು,ಬೇಳಂಜೆ,ಬೆಳ್ವೆ,ಅಲ್ಬಾಡಿ,ಶೇಡಿಮನೆ, ಮಡಾಮಕ್ಕಿ)
ಕಾರ್ಕಳ ತಾಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವಿವರ:
ಮರ್ಣೆ ಜಿಲ್ಲಾ ಪಂಚಾಯಿತಿ ಕ್ಷೇತ್ರ(ಕಡ್ತಲ,ಎಳ್ಳಾರೆ,ಕುಕ್ಕುಜೆ,ಮರ್ಣೆ,
ಹೆರ್ಮುಂಡೆ,ಹಿರ್ಗಾನ,ಎರ್ಲಪಾಡಿ,ಕೆರ್ವಾಶೆ,ಶಿರ್ಲಾಲು,ಜಾರ್ಕಳ,ಮುಡಾರು,ದುರ್ಗ)
ಬೈಲೂರು ಜಿ.ಪಂ ಕ್ಷೇತ್ರ(ನೀರೆ,ಕಣಜಾರು,ಬೈಲೂರು,ಕೌಡೂರು,ಕಲ್ಯಾ,ಪಳ್ಳಿ,ನಿಂಜೂರು,ಕುಕ್ಕುAದೂರು)
ಮಿಯ್ಯಾರು ಜಿ.ಪಂ ಕ್ಷೇತ್ರ(ಈದು,ನೂರಾಳ್ ಬೆಟ್ಟು, ಮಾಳ,ಸಾಣೂರು,ಕಾಂತಾವರ,ಮಿಯ್ಯಾರು,ಇರ್ವತ್ತೂರು,ನಲ್ಲೂರು,ರೆAಜಾಳ)
ಬೆಳ್ಮಣ್ ಜಿ,ಪಂ ಕ್ಷೇತ್ರ(ನಿಟ್ಟೆ,ಬೆಳ್ಮಣ್,ಸೂಡ,ನಂದಳಿಕೆ,ಕೆದಿAಜೆ,ಬೋಳ,ಇನ್ನಾ,ಮುAಡ್ಕೂರು, ಮುಲ್ಲಡ್ಕ)
ಹೆಬ್ರಿ ಹಾಗೂ ತಾಲೂಕು ಪಂಚಾಯಿತಿಗಳ ಕ್ಷೇತ್ರಗಳ ವಿವರ:
೧.ಹೆಬ್ರಿ(ಹೆಬ್ರಿ)
೨.ಮುದ್ರಾಡಿ(ಮುದ್ರಾಡಿ,ಕಬ್ಬಿನಾಲೆ,ನಾಡ್ಪಾಲು)
೩.ವರಂಗ(ವರAಗ,ಅAಡಾರು, ಪಡುಕುಡೂರು)
೪.ಶಿವಪುರ(ಶಿವಪುರ,ಕೆರೆಬೆಟ್ಟು)
೫. ಚಾರಾ(ಚಾರ,ಕುಚ್ಚೂರು,ಬೇಳಂಜೆ)
೬.ಬೆಳ್ವೆ(ಬೆಳ್ವೆ,ಅಲ್ಬಾಡಿ)
೭. ಶೇಡಿಮನೆ( ಮಡಾಮಕ್ಕಿ,ಶೇಡಿಮನೆ)
ಕಾರ್ಕಳ ತಾಲೂಕು ಪಂಚಾಯಿತಿ ಕ್ಷೇತ್ರಗಳು:
೧.ಕಡ್ತಲ(ಕಡ್ತಲ, ಎಳ್ಳಾರೆ, ಕುಕ್ಕುಜೆ)
೨.ಮರ್ಣೆ(ಮರ್ಣೆ,ಹೆರ್ಮುಂಡೆ)
೩. ಹಿರ್ಗಾನ(ಹಿರ್ಗಾನ,ಎರ್ಲಪಾಡಿ)
೪.ಕೌಡೂರು(ನೀರೆ,ಕಣಜಾರು,ಬೈಲೂರು,ಕೌಡೂರು)
೫.ಕಲ್ಯ (ಕಲ್ಯ, ಪಳ್ಳಿ,ನಿಂಜೂರು)
೬.ಕುಕ್ಕುAದೂರು
೭. ಕರ್ವಾಶೆ(ಕೆರ್ವಾಶೆ, ಶಿರ್ಲಾಲು, ಜಾರ್ಕಳ)
೮.ಮಾಳಈದು, ನೂರಾಲಬೆಟ್ಟು, ಮಾಳ)
೯. ಮುಡಾರು(ಮುಡಾರು,ದುರ್ಗ)
೧೦.ನಿಟ್ಟೆ
೧೧.ಬೆಳ್ಮಣ್(ಬೆಳ್ಮಣ್,ಸೂಡ)
೧೨.ಬೋಳ೯ನಂದಳಿಕೆ, ಕದಿಂಜೆ, ಬೋಳ)
೧೩.ಸಾಣೂರು(ಸಾಣೂರು, ಕಾಂತಾವರ)
೧೪.ಮಿಯ್ಯಾರು(ಮಿಯಾರು, ಇರ್ವತ್ತೂರು)
೧೫. ನಲ್ಲೂರು,(ನಲ್ಲೂರು,ರೆಂಜಾಳ)
೧೬. ಮುಂಡ್ಕೂರು(ಇನ್ನಾ,ಮುAಡ್ಕೂರು ಮುಲ್ಲಡ್ಕ)
ಪಂಚಾಯತ್ ರಾಜ್ಯ ಸೀಮಾ ನಿರ್ಣಯ ಆಯೋಗ ಪ್ರಕಟಿಸಿರುವ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಗೆ ಆಕ್ಷೇಪಣೆ ಅಥವಾ ಅಭಿಪ್ರಾಯಗಳನ್ನು ಆನ್‌ಲೈನ್ ಮೂಲಕ ಆಯೋಗದ ವೆಬ್ ಸೈಟ್‌ಗೆ ಅಥವಾ ಖುದ್ದಾಗಿ/ಅಂಚೆ ಮೂಲಕ ಸಲ್ಲಿಸಲು ಅವಕಾಶವಿದೆ