Share this news

ಮೂಡಬಿದಿರೆ: ಪಾಲಡ್ಕ ಕೊಡಮಣಿತ್ತಾಯ- ಕುಕ್ಕಿನಂತಾಯ ದೈವಸ್ಥಾನದ ದೈವರಾಧಕರು ಹಾಗೂ ಪರಿಚಾರಕರಾಗಿದ್ದ (ಮುಕ್ಕಾಲ್ದಿ) ಶ್ರೀಧರ ಶೆಟ್ಟಿ ಸೋಮವಾರ ಪಾಲಡ್ಕದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *