ಪುತ್ತೂರು : ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಜನನಾಯಕರಾಗಿ ಅಶೋಕ್ ರೈ ಗೆಲುವು ಪಡೆದಿದ್ದು ಇತ್ತ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಪುತ್ತೂರು ಮತ್ತೋಮ್ಮೆ ಹಿಂದುತ್ವದ ಭದ್ರ ಕೋಟೆ ಏಂದು ಸಾಭೀತು ಪಡಿಸಿದ್ದು ಇಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಮ್ಮ ಪ್ರತಿಸ್ಪರ್ಧಿ ಅಶೋಕ್ ರೈ ಅವರಿಗೆ ಭಾರಿ ಪೈಪೋಟಿ ನೀಡಿದ್ದು ಪಕ್ಷವು ಟಿಕೆಟ್ ನೀಡಿದ್ದರೆ ಗೆಲುವು ಸುಲಭವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇನ್ನು ಬಿಜೆಪಿ ಸೋಲಿನ ಹೊಣೆ ಹೊತ್ತಿರುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.