Share this news

ಕಾರ್ಕಳ: ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಷ್ಣುಮೂರ್ತಿ ಭಜನಾ ಮಂಡಳಿಯ ಭಜನಾ ಮಂಗಲೋತ್ಸವವು ಫೆ 3ರಂದು ಶನಿವಾರ ಸಂಜೆಯಿAದ ಮರುದಿನ ಸೂರ್ಯೋದಯದವರೆಗೆ ಜರುಗಲಿದೆ.
ಅಜೆಕಾರು ಸುತ್ತಮುತ್ತಲಿನ ವಿವಿಧ ಭಜನಾ ತಂಡಗಳು ಭಜನಾ ಮಂಗಲೋತ್ಸವದಲ್ಲಿ ಭಾಗಿಯಾಲಿದ್ದು, ಈಗಾಗಲೇ ಜ 28ರಿಂದ ಫೆ2ರ ಶುಕ್ರವಾರದವರೆಗೆ ಭಜನಾ ಸಂಕೀರ್ತನೆ ಜರುಗಲಿದೆ ಎಂದು ಭಜನಾ ಮಂಡಳಿಯ ಪ್ರಕಟಣೆ ತಿಳಿಸಿದೆ

 
 

 

 
 

Leave a Reply

Your email address will not be published. Required fields are marked *