ಕಾರ್ಕಳ: ಬಜಗೋಳಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೆ ದೇವಿದಾಸ್ ಪ್ರಭು ಅವರ ನೇತೃತ್ವದಲ್ಲಿ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ 3 ದಿನ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ
ಗೌರವಾಧ್ಯಕ್ಷರಾಗಿ ಸುರೇಶ್ ಎಂ ಶೆಟ್ಟಿ,ಕೂರ್ದೆ, ಕಾರ್ಯದರ್ಶಿಯಾಗಿ ಅಶೋಕ್ ಶೆಟ್ಟಿ, ಕೋಶಾಧಿಕಾರಿಯಾಗಿ ಹರೀಶ್ ನಾಯ್ಕ್, ಉಪಾಧ್ಯಕ್ಷರುಗಳಾಗಿ ಡಿಸಿ ಸುರೇಶ್, ನಿತೀಶ್ ಶೆಟ್ಟಿ, ಪದ್ಮಾವತಿ ಅಮೀನ್, ಗಣೇಶ್ ಶಿಲ್ಪಿ,ಪ್ರಧಾನ ಸಲಹೆಗಾರರಾಗಿ ವೇದಮೂರ್ತಿ ರಾಮ ಭಟ್, ಸಂಜೀವ ಮೊಯ್ಲಿ, ದಾಮೋದರ್ ಕಾಮತ್, ರಾಜೀವ ಗೌಡ, ಜತೆ ಕಾರ್ಯದರ್ಶಿಗಳಾಗಿ ರಾಮಕೃಷ್ಣ ನಾಯಕ್, ಉಷಾ ಬಂಗೇರ ಹಾಗೂ ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಕಾಶ್ ಜೈನ್, ಅರುಣ್ ಶೆಟ್ಟಿ ಜತೆ ಕ್ರೀಡಾ ಕಾರ್ಯದರ್ಶಿಯಾಗಿ ನಯನಾ ಭೋಜರಾಜ ಜೈನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವೆಂಕಟೇಶ್ ಕಾಮತ್, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾಧವಿ ಪ್ರಭು ಕಾರ್ಯನಿರ್ವಹಿಸಲಿದ್ದಾರೆ.