Share this news

ಹಿಂದೂಗಳ ಹೆಣ್ಣುಮಕ್ಕಳನ್ನು ಮೋಸದಿಂದ ಓಡಿಸಿಕೊಂಡು ಹೋಗುವವರಿಗೆ ಹಿಂದೂ ಅಳಿಯ ಬೇಡ, ಆದರೆ ಹಿಂದೂ ಹುಡುಗಿ ಮುಸಲ್ಮಾನರಿಗೆ ಪತ್ನಿ ಆದರೆ ನಡೆಯುತ್ತದೆ. ಅದೇ ಮುಸಲ್ಮಾನ ಯುವತಿ ಹಿಂದೂ ಹುಡುಗನನ್ನು ಪ್ರೀತಿಸಿದರೆ ಆ ಹಿಂದೂವಿನ ಜೀವ ಏಕೆ ತೆಗೆಯಲಾಗುತ್ತದೆ ? ಆಗ ಸಹೋದರಭಾವ ಎಲ್ಲಿರುತ್ತದೆ ? ಯಾವ ಮತಾಂಧನಿಗೆ ತನ್ನ ಸಹೋದರಿಯನ್ನೇ ಮದುವೆಯಾಗುವುದು ತಪ್ಪೆನಿಸುವುದಿಲ್ಲವೋ, ಅಂತಹವನನ್ನು ತಮ್ಮ ಮನೆಯಲ್ಲಿ ಸೇರಿಸುವಾಗ ಹಿಂದೂ ಬಾಂಧವರು 10 ಬಾರಿ ಯೋಚಿಸಬೇಕು. ಇದುವರೆಗಿನ ಘಟನೆಗಳಿಂದ ಲವ್ ಜಿಹಾದಿಗಳ ಮಾನಸಿಕತೆ ಗುರುತಿಸಿ, ಮತ್ತು ನಿಮ್ಮ ಪರಿವಾರವನ್ನು ರಕ್ಷಿಸಿ. ಈಗ ಹಿಂದೂ ಸಹೋದರಿಯರಿಗೆ ರಕ್ಷಾ ಬಂಧನಕ್ಕೆ ಕ್ಯಾಡ್‌ಬರಿ ಅಲ್ಲ, ಸ್ವಸಂರಕ್ಷಣೆಗಾಗಿ ಪ್ರೋತ್ಸಾಹಿಸುವುದು ಆವಶ್ಯಕವಾಗಿದೆ, ಎಂದು ಹಿಂದುತ್ವನಿಷ್ಠರಾದ ಕಾಜಲ್ ಹಿಂದುಸ್ಥಾನಿ ಇವರು ರಕ್ಷಾಬಂಧನದ ಪ್ರಯುಕ್ತ ಸಂದೇಶ ನೀಡಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ “ಲವ್ ಜಿಹಾದ್‌ನಿಂದ ಹಿಂದೂ ಯುವತಿಯರ ರಕ್ಷಣೆಯೇ ನಿಜವಾದ ರಕ್ಷಾಬಂಧನ!” ಈ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ ವಕ್ತಾರರಾದ ಸತೀಶ್ ಕೋಚರೆಕರ ಇವರು ಅವರ ಜೊತೆಗೆ ಸಂವಾದ ನಡೆಸಿದರು.

ಉನ್ನತ ಶಿಕ್ಷಣ ಪಡೆದ ಒಳ್ಳೆಯ ಮನೆತನದ ಹಿಂದೂ ಹುಡುಗಿ ಗುಜರಿ ಅಂಗಡಿಯವ, ಪಂಕ್ಚರ್ ಹಾಕುವ ಮುಸಲ್ಮಾನ ಯುವಕರ ಜೊತೆಗೆ ಓಡಿ ಹೋಗುತ್ತಾರೆ. ಇಂತಹ ಘಟನೆಯ ಹಿಂದೆ ಬಾಲಿವುಡ್ ನಲ್ಲಿ ನೀಡಲಾಗುವ ಸಾಫ್ಟ್ ಪಾಯ್ಸನ್ ಕಾರಣವಾಗಿದೆ. ಈ ಯುವತಿಯರು ಬಾಲಿವುಡ್‌ನ ಅಂತರ್ಧರ್ಮೀಯ ವಿವಾಹ ಮಾಡಿಕೊಂಡಿರುವ ನಟಿಯರ ಆದರ್ಶ ಇಡುತ್ತಾರೆ. ಅದರ ಹಿಂದಿನ ಕರಾಳ ಮುಖ ಅರಿಯುವುದಿಲ್ಲ. ಇಂದು ಮತಾಂಧರಿಗೆ ಹಿಂದೂ ಯುವತಿಯರನ್ನು ಮೋಸದಿಂದ ಅಪಹರಿಸಲು ಪ್ರಶಿಕ್ಷಣ ನೀಡಲಾಗುತ್ತಿದೆ. ಅದಕ್ಕಾಗಿ ಅವರಿಗೆ ಹಣ ನೀಡಲಾಗುತ್ತದೆ. ಹಿಂದೂ ಯುವಕರಿಗೆ ದೇವಸ್ಥಾನದ ಅರ್ಚಕರು ಹೀಗೇನೂ ಹೇಳುವುದಿಲ್ಲ. ಹಿಂದೂ ಯುವತಿಯರು ಇವರಿಗೆ ಬಲಿಯಾಗುವುದರ ಹಿಂದೆ ಬಾಲಿವುಡ್, ಸೋಶಿಯಲ್ ಮೀಡಿಯಾ, ಓ ಟಿ ಟಿ ಪ್ಲಾಟ್ ಫಾರ್ಮ್ ಮತ್ತು ಟಿವಿ ಜಾಹೀರಾತುಗಳು ಕಾರಣವಾಗುತ್ತಿವೆ ಎಂದರು.

ಇAದು ನಮ್ಮ ದೇವಸ್ಥಾನದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ವ್ಯವಸ್ಥೆ ಇಲ್ಲ. ಆದರೆ ಮದರಸಾಗಳಲ್ಲಿ ಧರ್ಮದ ಜೊತೆಗೆ ಹೋರಾಡುವ ಪ್ರಶಿಕ್ಷಣವನ್ನೂ ನೀಡುತ್ತಾರೆ. ನಮಗೆ ಅಹಿಂಸೆಯನ್ನು ಬೋಧಿಸಿ ಬಲಹೀನರನ್ನಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಇಂದು ವಿವಿಧ ರೀತಿಯ ಜಿಹಾದಿಗಾಗಿ ಮೌಲ್ವಿಗಳಿಗೆ ಹಣ ಪೂರೈಕೆಯಾಗುತ್ತದೆ. ಆದರೆ ಹಿಂದೂ ಧರ್ಮದವರು ದೇವಸ್ಥಾನಕ್ಕೆ ನೀಡಿರುವ ನಿಧಿ ಸರಕಾರ ಲೂಟಿ ಮಾಡುತ್ತದೆ. ಆದ್ದರಿಂದ ಹಿಂದೂ ಸಮಾಜ ಸೊರಗುತ್ತಿದೆ. ಹಿಂದೂ ಸಮಾಜದ ಮೇಲೆ ಮೊಘಲರು ಮತ್ತು ಬ್ರಿಟಿಷರಿಗಿಂತ ಹೆಚ್ಚಿನ ಹಾನಿಯನ್ನು ಕಾಂಗ್ರೆಸ್ ಹಾಗೂ ಸೆಕ್ಯುಲರ್‌ವಾದಿಗಳ ಸರಕಾರಗಳ ಜೊತೆಗೆ ಕಮ್ಯುನಿಸ್ಟ್ ಇತಿಹಾಸಕಾರರು ಮತ್ತು ಕ್ರೈಸ್ತ ಶಿಕ್ಷಣ ಪದ್ಧತಿಗಳು ಮಾಡಿವೆ. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಮನೆ ಮನೆಗೆ ಹೋಗಿ ಪ್ರಬೋಧನೆ ಮಾಡುವ ಅವಶ್ಯಕತೆ ಇದೆ. ಹಿಂದೂ ಬಾಂಧವರು ಕೂಡ ತಮ್ಮನ್ನು ಯಾವುದಾದರೂ ಹಿಂದೂ ಸಂಘಟನೆಯ ಜೊತೆಗೆ ಜೋಡಿಸಿಕೊಳ್ಳಬೇಕು. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಲ್ಲಿ ಹಾರ್ಮೋನ್ ಚೇಂಜಸ್ ಆಗುವುದರಿಂದ ಅವರು ಭಾವನಾತ್ಮಕ ಮತ್ತು ಸಂವೇದನಾಶೀಲರಾಗಿರುತ್ತಾರೆ, ಆದ್ದರಿಂದ ಮಹಿಳಾ ಸಂಘಟನೆಗಳೂ ಪ್ರತಿ ತಿಂಗಳಿಗೊಮ್ಮೆ ಶಾಲೆಗೆ ಹೋಗಿ 12 -13 ವರ್ಷದ ಹುಡುಗಿಯರಿಗೆ ಲವ್ ಜಿಹಾದಿನ ಅಪಾಯದ ಬಗ್ಗೆ ತಿಳಿಸಿ ಹೇಳಬೇಕು ಎಂದು ಕಾಜಲ್ ಕರೆ ನೀಡಿದರು.

 

 

Leave a Reply

Your email address will not be published. Required fields are marked *