ಹೆಬ್ರಿ: ವರಂಗ ಗ್ರಾಮದ ಮಾತಿಬೆಟ್ಟು ಸಮೀಪದ ಪೆರ್ಮಾನ್ ಬಳಿಯ ಗಾಂದೊಟ್ಟು ಹಾಡಿಯಲ್ಲಿ ಕೋಳಿ ಅಂಕ ಜೂಜು ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಮೇರೆಗೆ ಹೆಬ್ರಿ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ಜೂಜಿನಲ್ಲಿ ನಿರತರಾಗಿದ್ದ ಹತ್ತಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ಬಂಧಿತರಿಂದ ಆಟಕ್ಕೆ ಬಳಸಲಾಗಿದ್ದ ಕೋಳಿಗಳು ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಕೋಳಿ ಅಂಕ ಜೂಜಾಟದಲ್ಲಿ ಭಾಗಿಯಾಗಿದ್ದ ರತ್ನಾಕರ, ವಿದ್ಯಾನಂದ,ನವೀನ್, ರಾಘವೇಂದ್ರ, ಸಂದೀಪ್, ಗುರುಕಿರಣ್,ಶಿವಕುಮಾರ್, ಶರಣ್,ಪ್ರಶಾಂತ್, ರವೀಂದ್ರ, ಅಣ್ಣಪ್ಪ ಹಾಗೂ ಸತೀಶ್ ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಅನುಮತಿ ಪಡೆಯದೇ ಜೂಜಾಟಕ್ಕಾಗಿ ಕೋಳಿ ಅಂಕ ನಡೆಸುತ್ತಿದ್ದ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ