Share this news

ಮೂಲ್ಕಿ: ಕೇಸರಿ ಫ್ರೆಂಡ್ಸ್(ರಿ) ಸುರತ್ಕಲ್ ಇವರ ವತಿಯಿಂದ ಶ್ರೀ ರಾಮಾಂಜನೇಯ ಸೇವಾಮಂದಿರದಲ್ಲಿ 77ನೇ ಸ್ವಾತಂತ್ರ್ಯೋತ್ಸವ ವನ್ನು ಸಂಭ್ರಮದಿAದ ಆಚರಿಸಲಾಯಿತು. ನಿವೃತ್ತ ಸುಬೇದಾರ್ ಮೇಜರ್ ಶ್ರೀ ಶಶಿಧರ್ ಆಳ್ವ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಶಿಧರ್ ಆಳ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಂತೋಷ್ ಶೆಟ್ಟಿ, ದಿನೇಶ್ ಸಾಲಿಯಾನ್, ದಿವಾಕರ ಬಂಜನ್ ಉಪಸ್ಥಿತರಿದ್ದರು
ಬಳಿಕ ಸ್ವಾತಂತ್ರ‍್ಯ ದಿನಾಚರಣೆ ಯ ಪ್ರಯುಕ್ತ ಆಟೋಟ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *