Share this news

ಹೆಬ್ರಿ: ಹೆಬ್ರಿಯಲ್ಲಿ ಪ್ರತೀವರ್ಷ ನಡೆಯುತ್ತಿರುವ ಹೆಬ್ಬೇರಿ ಉತ್ಸವದ ಪ್ರಚಾರಕ್ಕಾಗಿ ಆಟೋ ರಿಕ್ಷಾ ಮತ್ತು ಬಸ್ಸುಗಳಿಗೆ ಉತ್ಸವದ ಧ್ವಜಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅನಂತ ಪದ್ಮನಾಭ ಸನ್ನಿದಿ ಸಭಾಭವನದ ಮಾಲಕರಾದ ಭಾಸ್ಕರ್ ಜೋಯಿಸ್,ಮೂಡಬಿದ್ರೆ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ನಿತ್ಯಾನಂದ ಶೆಟ್ಟಿ, ಮದಗ ಫೌಂಡೆಶನ್ ಟ್ರಸ್ಟ್ ನ ಕರುಣಾಕರ ರಾವ್,ಶ್ರೀ ಅನಂತ ಪದ್ಮನಾಭ ಆಟೋ ಚಾಲಕರು ಮತ್ತು ಮಾಲಕರ ಅದ್ಯಕ್ಷರಾದ ಪ್ರಭಾಕರ್ ಪೂಜಾರಿ,ಬಸ್ಸಿನ ನಿರ್ವಾಹಕ ಅರವಿಂದ, ಶ್ರೀ ಅನಂತ ಪದ್ಮನಾಭ ಫ್ರೆಂಡ್ಸ್ ನ ಅಧ್ಯಕ್ಷ ಕರುಣಾಕರ ದೇವಾಡಿಗ ಮತ್ತು ಶೇಖರ್ ಸೇರಿಗಾರ ಮುಂತಾದವರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *