Month: February 2023

ಅಡಿಕೆ ಆಮದು : ಕನಿಷ್ಠ ದರ ಕೆಜಿಗೆ 351 ರೂ.ಗಳಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವ​ದೆ​ಹ​ಲಿ: ಅಡಕೆ ಆಮದು ಮೇಲಿನ ಕನಿಷ್ಠ ದರ​ವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರೂಪಾ​ಯಿ​ಯಷ್ಟು ಹೆಚ್ಚಿಸಿ ಆದೇಶ ಹೊರ​ಡಿ​ಸಿ​ದೆ.ಈ ಹಿಂದೆ ಕೆ.ಜಿ.ಗೆ 251 ರೂಪಾಯಿ ಕನಿಷ್ಠ ಆಮದು ದರ ಇತ್ತು. ಈಗ ಅದನ್ನು ಕೇಂದ್ರ ಸರ್ಕಾರ ಅದನ್ನು 351 ರೂಪಾ​ಯಿ​ಗ​ಳಿಗೆ ಹೆಚ್ಚಿ​ಸಿದೆ.…

ಹಣ ಮಾಡುವ ಉದ್ದೇಶ ಇದ್ದಿದ್ದರೆ ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಿರಲಿಲ್ಲ: ನಕಲಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ನನ್ನ ಸ್ಪರ್ಧೆ: ಮುತಾಲಿಕ್

ಕಾರ್ಕಳ : ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ ಹಾಲಿ ಸಚಿವರು, ಶಾಸಕರು, ಹಿಂದಿನ ಚುನಾವಣೆಯಲ್ಲಿ ಸೋತವರೂ ಕೂಡ ತಮ್ಮ ಕ್ಷೇತ್ರಗಳಲ್ಲಿ ಜನರನ್ನು ಮನ ಓಲೈಸಲು ಭರ್ಜರಿ ತಾಲೀಮು ಆರಂಭಿಸಿದ್ದಾರೆ. ಇದರ ಎಲ್ಲದರ ನಡುವೆ ಕಾರ್ಕಳ…

ರಾಜ್ಯದಲ್ಲಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್‌ ಪಡೆಯಬೇಕು : ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಗೋಹತ್ಯೆ ನಿಷೇಧದಿಂದ ಹಾಲು ಉತ್ಪಾದನೆ ಕುಂಠಿತವಾಗಿದೆ ಹೀಗಾಗಿ ಗೋಹತ್ಯೆ ತಡೆ ಕಾಯ್ದೆ ವಾಪಾಸ್‌ ಪಡೆಯಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ , ಅನುಪಯುಕ್ತ ರಾಸುಗಳನ್ನು ಮೊದಲೆಲ್ಲಾ ಮಾರಾಟ ಮಾಡುತ್ತಿದ್ದರು. ಈಗ ಅಂತಹ…

ಕಾರ್ಕಳದ ಬಹುಮಹಡಿ ಕಟ್ಟಡವನ್ನು ಏರಿ ಸಾಹಸ ಪ್ರದರ್ಶಿಸಿದ ಕೋತಿರಾಜ್

ಕಾರ್ಕಳ : ಯಾರ ಸಹಾಯವೂ ಇಲ್ಲದೆ , ಯಾವುದೇ ಆಸರೆಯಿಲ್ಲದೆ ಅತ್ಯಂತ ಎತ್ತರದ ಬಂಡೆಗಳನ್ನು ಕಟ್ಟಡಗಳನ್ನು ಏರಿ ಚಿತ್ರದುರ್ಗದ ಕೋಟೆ ,ಹಿಮಾಲಯ , ಜೋಗದ ಬೆಟ್ಟ ಹತ್ತುವ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿರುವ ಜ್ಯೋತಿರಾಜ್ ಅಲಿಯಾಸ್, ಕೋತಿರಾಜ್ ಅವರು…

ಬಜಗೋಳಿ : ಮಿತ್ರ ಬಳಗ ವತಿಯಿಂದ ಗ್ರಾಮೀಣ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ

ಕಾರ್ಕಳ : ಮಿತ್ರ ಬಳಗ ಬಜಗೋಳಿ ಪ್ರಾಯೋಜಕತ್ವದಲ್ಲಿ ಫೆ.12ರಂದು ಬಜಗೋಳಿಯ ದಿಡಿಂಬಿರಿಯಲ್ಲಿ ಪುರುಷರ, ಮಹಿಳೆಯರ ಮತ್ತು 20 ವರ್ಷದ ಒಳಗಿನ ಯುವಕರ ಗ್ರಾಮೀಣ ಮಟ್ಟದ ಹಗ್ಗ ಜಗ್ಗಾಟ ನಡೆಯಿತು. ಶೈಲೇಶ್ ವರ್ಮ ಜೈನ್, ದೀಪ ಬೆಳಗಿಸುವುದರ ಮೂಲಕ ಪಂದ್ಯಾಟ ಉದ್ಘಾಟಿಸಿದರು. ಮುಡಾರು…

ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಲ್ಲ: ಕೋಟ ಶ್ರೀನಿವಾಸ್ ಪೂಜಾರಿ

ಬೆಂಗಳೂರು: ಸ್ಥಳೀಯ ಪ್ರಾಧಿಕಾರವಾದ ಗ್ರಾಮ ಪಂಚಾಯಿತಿಯ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಲು ಸಾಧ್ಯವಿಲ್ಲ ಅದೇ ರೀತಿ ಸರಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಸಾಧ್ಯವಿಲ್ಲವೆಂದು ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:15.02.2023, ಬುಧವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಕೃಷ್ಣಪಕ್ಷ, ನಕ್ಷತ್ರ:ಜ್ಯೇಷ್ಠಾ, ರಾಹುಕಾಲ -12:45 ರಿಂದ 02:13 ಗುಳಿಕಕಾಲ 11:18 ರಿಂದ 12:45 ಸೂರ್ಯೋದಯ (ಉಡುಪಿ) 06:57 ಸೂರ್ಯಾಸ್ತ – 06:34 ರಾಶಿ ಭವಿಷ್ಯ: ಮೇಷ(Aries): ಈ…

ನಾಳೆ (ಬುಧವಾರ) ಕಾರ್ಕಳ ಸಾಲ್ಮರದ ಬಹುಮಹಡಿ ಕಟ್ಟಡ ಏರುವ ಮೂಲಕ ಕಾರ್ಕಳ ಜನತೆಗೆ ರಸದೌತಣ ನೀಡಲಿದ್ದಾರೆ ಕೋತಿರಾಜ್!

ಕಾರ್ಕಳ: ಗಗನಚುಂಬಿ ಕಟ್ಟಡಗಳು ಹಾಗೂ ಬೃಹತ್ ಬೆಟ್ಟಗಳನ್ನು ಯಾವುದೇ ಸಾಧನಗಳಿಲ್ಲದೇ ಕ್ಷಣಮಾತ್ರದಲ್ಲಿ ಏರಬಲ್ಲ ಕೋತಿರಾಜ್ಯ ಎಂದೇ ಖ್ಯಾತಿಪಡೆದಿರುವ ಜ್ಯೋತಿರಾಜ್ ನಾಳೆ (ಬುಧವಾರ) ಬೆಳಗ್ಗೆ 10 ಗಂಟೆಗೆ ಕಾರ್ಕಳ ಸಾಲ್ಮರದಲ್ಲಿನ ಸಮೃದ್ಧಿ ಹಿಲ್ಸ್ ಎನ್ನುವ ಬಹುಮಹಡಿ ಕಟ್ಟಡ ಏರುವ ಮೂಲಕ ಕಾರ್ಕಳ ಜನತೆಗೆ…

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ; ದೇಶಾದ್ಯಂತ 1.56 ಲಕ್ಷ ‘ಆಯುಷ್ಮಾನ್ ಕೇಂದ್ರ’ಗಳಲ್ಲಿ ಪ್ರತಿ ತಿಂಗಳು ಈ ದಿನ ‘ಆರೋಗ್ಯ ಮೇಳ’

ನವದೆಹಲಿ: ದೇಶದಲ್ಲಿ ಆರೋಗ್ಯ ಸೇವೆಗಳನ್ನ ಮತ್ತಷ್ಟು ಜಾರಿಗೆ ತರಲು ಮತ್ತು ಜನರಿಗೆ ವೈದ್ಯಕೀಯ ಸೇವೆಗಳನ್ನ ಒದಗಿಸಲು ಈಗ ಪ್ರತಿ ತಿಂಗಳ 14 ರಂದು ಆರೋಗ್ಯ ಮೇಳಗಳನ್ನ ಆಯೋಜಿಸಲಾಗುವುದು. ಈ ಆರೋಗ್ಯ ಮೇಳಗಳನ್ನ ದೇಶಾದ್ಯಂತ 1.56 ಲಕ್ಷ ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಮತ್ತು…

10 ದಿನಗಳಲ್ಲಿ ಜಿಲ್ಲಾ, ತಾಲೂಕು ಪಂಚಾಯತ್ ಕ್ಷೇತ್ರ ಪುನರ್ವಿಂಗಡಣೆ ಅಧಿಸೂಚನೆ: ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂಬAಧ ಕ್ಷೇತ್ರ ಪುನರ್ ವಿಂಗಡಣನೆಯ ಅಧಿಸೂಚನೆಯನ್ನು 10 ದಿನಗಳಲ್ಲಿ ಹೊರಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಇಂದು ರಾಜ್ಯ ಚುನಾವಣಾ ಆಯೋಗ ಜಿಲ್ಲಾ, ತಾಲೂಕು…