Month: February 2023

ಫೆ.28ರಂದು ಕಾರ್ಕಳ ಶಾಖಾ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

ಕಾರ್ಕಳ : ಕಾರ್ಕಳದ ಗಾಂಧಿ ಮೈದಾನದ ಸಮೀಪ ಇರುವ ಶಾಖಾ ಗ್ರಂಥಾಲಯದ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಫೆ.28ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಒಂದಿಷ್ಟು ಇತಿಹಾಸ: ಕಾರ್ಕಳದ ಮೊಟ್ಟಮೊದಲ ಸರಕಾರಿ ಗ್ರಂಥಾಲಯವು ಅನಂತಶಯನದಲ್ಲಿ 1956ರಲ್ಲಿ ಆರಂಭವಾಯಿತು.…

ಅಜೆಕಾರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿ ಶಾಮಕ ದಳದಿಂದ ರಕ್ಷಣೆ

ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಸಮೀಪದ ಕೈಕಂಬ ಎಂಬಲ್ಲಿ ಆವರಣವಿಲ್ಲದ ಬಾವಿ ಬಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಅಜೆಕಾರು ಕೈಕಂಬ ನಿವಾಸಿ ಸುಕುಮಾರ್(40) ಎಂಬವರು ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಮೂತ್ರವಿಸರ್ಜನೆಗೆಂದು ಮನೆಯಿಂದ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:26.02.2023, ಭಾನುವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಶುಕ್ಲಪಕ್ಷ, ನಕ್ಷತ್ರ:ಕೃತ್ತಿಕಾ, ರಾಹುಕಾಲ -09:17 ರಿಂದ 11:16 ಗುಳಿಕಕಾಲ 06:51 ರಿಂದ 08:19 ಸೂರ್ಯೋದಯ (ಉಡುಪಿ) 06:51 ಸೂರ್ಯಾಸ್ತ – 06:37 ರಾಶಿ ಭವಿಷ್ಯ: ಮೇಷ(Aries):…

#ಅಲಿ #ಬಾವ ಮತ್ತು 4#೦ ಮಂದಿ #ಅಕಾಂಕ್ಷಿಗಳು !

ಲೇಖನ: ಜಿತೇಂದ್ರ ಕುಂದೇಶ್ವರ ಮಂಗಳೂರು ಉತ್ತರದಲ್ಲಿ ಕಾಂಗ್ರೆಸಿಂದ #ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಾವಾ ಅವರ ಕೈ ಖಾಲಿಯಾಗಿ ಸ್ವಂತ ಕ್ಷೇತ್ರದಲ್ಲಿ ಮನೆಗೆ ಬೀಗ ಹಾಕಿ ಪೇಟೆಗೆ ಬಂದಿದ್ದಾರೆ. ತಮ್ಮ ಫಾರೂಕ್‌ನಿಂದ ದೇಣಿಗೆ ಸಿಗಬಹುದು ಆದರೆ ಅವರು #ಜೆಡಿಎಸ್‌ ನಲ್ಲಿ…

ವರಂಗ :ಕುಡಿದ ಮತ್ತಿನಲ್ಲಿ ತಂದೆ ಜತೆ ಜಗಳ: ಮಗನ ಕೊಲೆಯಲ್ಲಿ ಅಂತ್ಯ

ಹೆಬ್ರಿ : ಮಗನೊಬ್ಬ ಮದ್ಯಪಾನ ಮಾಡಿಕೊಂಡು ಬಂದು ತಂದೆಯೊAದಿಗೆ ಗಲಾಟೆ ಮಾಡಿದ್ದು, ಇಬ್ಬರ ಜಗಳ ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ವರಂಗ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ತಂದೆ ಕುಟ್ಟಿ ಪೂಜಾರಿ ಹಾಗೂ ಮೃತಪಟ್ಟ…

ನಲ್ಲೂರು : ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾಗಿ ಗಾಯ

ಕಾರ್ಕಳ : ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪರಪ್ಪಾಡಿ ಅಂಗನವಾಡಿ ಬಳಿ ತನ್ನ ಮಗುವಿನೊಂದಿಗೆ ರಸ್ತೆ ದಾಟುತ್ತಿದ್ದ ನಲ್ಲೂರು ಪರನೀರು ನಿವಾಸಿ ಶ್ರೀಮತಿ ಶೋಭಾ ಎಂಬವರಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಶೋಭಾ ಅವರು ಫೆ. 20ರಂದು ಮಧ್ಯಾಹ್ನ ಪರಪ್ಪಾಡಿ ಅಂಗನವಾಡಿಯಿಂದ ತನ್ನ…

ಕಾರ್ಕಳ: ಶಿವತಿಕೆರೆ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ ರಾಜೀನಾಮೆ

ಕಾರ್ಕಳ : ಹಿರಿಯಂಗಡಿ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸ್ಥಾನಕ್ಕೆ ಸುರೇಂದ್ರ ಶೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕರಾವಳಿನ್ಯೂಸ್ ಜತೆ ಮಾತನಾಡಿದ ಸುರೇಂದ್ರ ಶೆಟ್ಟಿಯವರು, ದೇವಸ್ಥಾನದ ಪಾವಿತ್ರ್ಯತೆ,ಹಾಗೂ ಧಾರ್ಮಿಕ ನಂಬಿಕೆ, ಪರಂಪರೆ ಉಳಿಸುವ ನಿಟ್ಟಿನಲ್ಲಿ ನಾನು ಹಾಗೂ…

ಮಾರ್ಚ್​1ರಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ರಾಜ್ಯ ಸರ್ಕಾರಿ ನೌಕರರ ಸಂಘದ   ಅಧ್ಯಕ್ಷ ಸಿ. ಎಸ್ ಷಡಕ್ಷರಿ

ಶಿವಮೊಗ್ಗ: ವಿವಿಧ ಬೇಡಿಕೆ ಆಗ್ರಹಿಸಿ ಮಾರ್ಚ್​ 1 ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿವರೆಗೆ ಮುಷ್ಕರ ಮಾಡಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಕ್ಷರಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ…

ಸಂಕಲಕರಿಯ : ಶಾಂಭವಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಸ್ಥಳೀಯರ ಆಕ್ರೋಶ : ಮರಳು ಸಾಗಾಟಕ್ಕೆ ಬ್ರೇಕ್ ಹಾಕಿದ ಪೊಲೀಸರು

ಬೆಳ್ಮಣ್ : ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದ ಉಗ್ಗೆದಬೆಟ್ಟು ಶಾಂಭವಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಮರಳು ಸಾಗಾಟದ ಟೆಂಪೋವನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಶಾಂಭವಿ ನದಿಯಿಂದ ಮರಳು ಒಯ್ಯತ್ತಿದ್ದ ಟೆಂಪೋವನ್ನು ತಡೆದು ನಿಲ್ಲಿಸಿದ…

ಬೆಳ್ಮಣ್ ಕ್ರಶರ್‌ನಲ್ಲಿ ಟಿಪ್ಪರ್‌ನಿಂದ ಬಿದ್ದು ಕಾರ್ಮಿಕ ಗಂಭೀರ

ಕಾರ್ಕಳ : ಕ್ರಶರ್‌ನಲ್ಲಿ ಟಿಪ್ಪರ್ ಗೆ ಜಲ್ಲಿ ತುಂಬಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಟಿಪ್ಪರ್‌ನಿಂದು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಫೆ.22ರಂದು ನಡೆದಿದೆ. ಬೆಳ್ಮಣ್‌ನಲ್ಲಿರುವ ನಿತ್ಯಾನಂದ ಶೆಟ್ಟಿ ಎಂಬವರ ಮಾಲಕತ್ವದ ದುರ್ಗಾ ಕ್ರಶರ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು,…