ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಂಭ್ರಮ: ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರನ್ನು ವೈಭವೀಕರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ನ್ಯಾ. ಸಂತೋಷ್ ಹೆಗ್ಡೆ
ಉಡುಪಿ:ಹಿಂದಿನ ಕಾಲದಲ್ಲಿ ವ್ಯಕ್ತಿ ತಪ್ಪು ಮಾಡಿ ಜೈಲಿಗೆ ಹೋದಾಗ ಅವನನ್ನು ಸಮಾಜ ಬಹಿಷ್ಕಾರ ಹಾಕುತ್ತಿತ್ತು ಯಾಕೆಂದರೆ ಆತನಿಗೆ ನ್ಯಾಯಾಂಗದ ಶಿಕ್ಷೆಯಾಗಿರಲಿಲ್ಲ ಅದು ಸಮಾಜದ ಶಿಕ್ಷೆಯಾಗಿತ್ತು, ಆದರೆ ಇಂದಿನ ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ವ್ಯವಸ್ಥೆಯಿದೆ.ಇದರಿಂದ ಆರೋಪದ ಮೇಲೆ ಜೈಲಿಗೆ ಹೋದವರು…
