ಕಾರ್ಕಳ ಬಿಜೆಪಿಯಿಂದ ಏಕಕಾಲದಲ್ಲಿ 209 ಬೂತ್ ಗಳಲ್ಲಿ ಮಹಾ ಸಂಪರ್ಕ ಅಭಿಯಾನ: 10 ಸಾವಿರ ಕಾರ್ಯಕರ್ತರಿಂದ ಮತಪ್ರಚಾರ
ಕಾರ್ಕಳ: ಬಿಜೆಪಿ ವತಿಯಿಂದ ಭಾನುವಾರ ಏಕಕಾಲದಲ್ಲಿ ವಿಶೇಷ ಮಹಾ ಪ್ರಚಾರ ಅಭಿಯಾನ ಕಾರ್ಕಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಯಿತು.ಹಿರಿಯರು, ಕಿರಿಯರು, ಮಹಿಳೆಯರು ಸೇರಿದಂತೆ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಪರ ಪ್ರಚಾರ ನಡೆಸಿದರು. ಕಾರ್ಕಳ, ಹೆಬ್ರಿ ತಾಲೂಕುಗಳ…