ಕಾರ್ಕಳ ತಾಲೂಕಿನಲ್ಲಿ ಹೆಚ್ಚುತ್ತಿದೆ ಅಗ್ನಿ ಅವಘಡ: 3 ತಿಂಗಳಲ್ಲಿ ಬರೋಬ್ಬರಿ 172 ಬೆಂಕಿ ಅವಘಡ
ಕಾರ್ಕಳ: ವಿಪರೀತ ರಣಬಿಸಿಲಿನಿಂದ ನೆಲ ಸುಡುತ್ತಿರುವ ನಡುವೆ ಅಗ್ನಿ ಅವಘಡಗಳು ಕೂ ಹೆಚ್ಚುತ್ತಿವೆ. ಕಾರ್ಕಳ ತಾಲೂಕಿನಲ್ಲಿ ಕಳೆದ ಜನವರಿಯಿಂದ ಮಾರ್ಚ್ ಅಂತ್ಯಕ್ಕೆ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 172 ಅಗ್ನಿ ಅವಘಡಗಳು ಸಂಭವಿಸಿರುವುದು ಅಗ್ನಿ ಶಾಮಕದಳ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ. ಈ…