ಚುನಾವಣೆ ಹೊತ್ತಲ್ಲೇ ಸ್ಫೋಟಕಗಳ ಸಾಗಾಟ- ಕಾರ್ಕಳದಲ್ಲಿ ಡಿಟೋನೇಟರ್ ಸಹಿತ ಸ್ಪೋಟಕ ಸಾಮಾಗ್ರಿ ವಶ: ಮೂವರ ಬಂಧನ
ಕಾರ್ಕಳ: ಸಾಣೂರು ಮುರತ್ತಂಗಡಿ ಚುನಾವಣಾ ಚೆಕ್ ಪೋಸ್ಟ್ ಮೂಲಕ ಎರಡು ಸ್ಕೂಟರ್ ಗಳಲ್ಲಿ ಕಾರ್ಕಳಕ್ಕೆ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿ,ಬಂಧಿತರಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮಂಗಳೂರು ಪಚ್ಚನಾಡಿ ನಿವಾಸಿಗಳಾದ ನಾಗರಾಜ, ಶಂಕರ…