ಹೆಬ್ರಿ: ಅಮೃತಭಾರತಿ ಮಾತೃಮಂಡಳಿಯಿಂದ ರಾಮನವಮಿ ಆಚರಣೆ
ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಮಾತೃಮಂಡಳಿ ಮಾತೆಯರಿಂದ ರಾಮನವಮಿ ಆಚರಣೆಯು ಹೆಬ್ರಿ ಬಡಾಗುಡ್ಡೆಯ ಕೊರಗರ ಕಾಲನಿಯಲ್ಲಿ ನಡೆಯಿತು. ಹೆಬ್ರಿಯ ಅನಂತಪದ್ಮನಾಭ ದೇವಸ್ಥಾನದ ದೀಪದೊಂದಿಗೆ ಶ್ರೀರಾಮದೇವರ ಭಾವಚಿತ್ರ , ಭಜನೆ ಮೂಲಕ 30 ಮನೆಗೆ ತೆರಳಿ ಹಣತೆ ಹಚ್ಚಿ ದೀಪಪ್ರದಾನ ಮಾಡಿ,…