ಶಿರ್ಲಾಲು : ಭಗವಾನ್ ಅನಂತನಾಥ ಸ್ವಾಮಿ ಬಸದಿಯಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ
ಕಾರ್ಕಳ : ತಾಲೂಕಿನ ಶಿರ್ಲಾಲು ಅತಿಶಯ ಶ್ರೀಕ್ಷೇತ್ರ ಭಗವಾನ್ ಅನಂತನಾಥ ಸ್ವಾಮಿ ಬಸದಿ ಸಿದ್ಧಗಿರಿ ಕ್ಷೇತ್ರದ ರಜತ ರಥಯಾತ್ರ ಮಹೋತ್ಸವ, 108 ಕಲಶಾಭಿಭಿಷೇಕ ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವವು ಇಂದು(ಎ.24) ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಕಾರ್ಕಳ ಜೈನ ಮಠದ ರಾಜಧ್ಯಾನಯೋಗಿ ಸ್ವಸ್ತಿ…