Month: May 2023

ಕಾರ್ಕಳ: ಮಧ್ಯಾಹ್ನದ ಬಳಿಕ ನಿಧಾನಗತಿಯಲ್ಲಿ ಸಾಗುತ್ತಿದೆ ಮತದಾನ: 3 ಗಂಟೆ ವೇಳೆಗೆ ತಾಲೂಕಿನಾದ್ಯಂತ 62.20% ಮತದಾನ

ಕಾರ್ಕಳ:ಮಧ್ಯಾಹ್ನದ ಬಳಿಕ ಕಾರ್ಕಳ ತಾಲೂಕಿನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ 62.20% ಮತದಾನವಾಗಿದೆ. ಬಿರುಬಿಸಿಲಿನ ತೀವೃತೆಗೆ ಜನರು ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಿರುವ ಕಾರಣದಿಂದ ಶೇಕಡಾವಾರು ಮತದಾನದಲ್ಲಿ ಕುಸಿತವಾಗಿರುವ ಸಾಧ್ಯತೆಯಿದ್ದು ಸಂಜೆ 4ರಿಂದ ಮತದಾನ ಮತ್ತೆ…

ಸಿದ್ದರಾಮಯ್ಯ ಸಿಎಂ ಆಗುವುದಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ : ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಣೆ!

ಕೊಪ್ಪಳ : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಅಚ್ಚರಿಯ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವುದಾದರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಪಕ್ಷವಾದ ಕೆಆರ್ ಪಿಪಿ ಪಕ್ಷವು ಬೆಂಬಲ ಘೋಷಿಸಲಿದೆ ಎಂದು ಹೇಳಿದ್ದಾರೆ. ಗಂಗಾವತಿಯಲ್ಲಿ ಇಂದು ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ…

ವಿಜಯಪುರ :ಮತದಾನ ಸ್ಥಗಿತಗೊಳಿಸಿ ತೆರಳುತ್ತಿದ್ದಾರೆ ಎಂದು ತಪ್ಪುಗ್ರಹಿಕೆ| ಇವಿಎಂ ಯಂತ್ರಗಳನ್ನು ಪುಡಿಗಟ್ಟಿ ಅಧಿಕಾರಿಗಳ ಕಾರು ಪಲ್ಟಿ ಮಾಡಿದ ಗ್ರಾಮಸ್ಥರು: ಮಸಬಿನಾಳದಲ್ಲಿ ಘಟನೆ

ವಿಜಯಪುರ : ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಗ್ರಾಮಸ್ಥರು ಇವಿಎಂ ಮಷಿನ್ ಪುಡಿಗಟ್ಟಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಚುನಾವಣೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ, ಇವಿಎಂ ಯಂತ್ರಗಳು ಹಾಗೂ…

ಕಾರ್ಕಳ: ಮಿಯ್ಯಾರು ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ: ಒಂದು ಗಂಟೆ ಮತದಾನ ವಿಳಂಬ: ಮತ ಚಲಾಯಿಸಲು ಬಂದ ಕಾರ್ಮಿಕರಿಗೆ ನಿರಾಶೆ

ಕಾರ್ಕಳ: ಮಿಯ್ಯಾರು ಗ್ರಾಮದ ಕುಂಟಿಬೈಲು ಸಮಾಜ ಮಂದಿರದಲ್ಲಿನ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮತದಾನಕ್ಕೆ ಅಡಚಣೆಯಾದ ಘಟನೆ ನಡೆಯಿತು. ಬೆಳಗ್ಗೆ ಸಿಬ್ಬಂದಿಗಳು ಅಣಕು ಮತದಾನ ನಡೆಸಿ ಮತದಾನ ಆರಂಭಿಸುವ ಸಂದರ್ಭದಲ್ಲಿ ಮತಯಂತ್ರದಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿತ್ತು. ತಕ್ಷಣವೇ ಅಧಿಕಾರಿಗಳು ಬದಲಿ ಮತಯಂತ್ರ…

ಕಾರ್ಕಳದಲ್ಲಿ 11 ಗಂಟೆ ವೇಳೆಗೆ 33% ಮತದಾನ: ಮತದಾನದಲ್ಲಿ ಪುರುಷರೇ ಮುಂದು!

ಕಾರ್ಕಳ: ರಣಬಿಸಿಲಿನ ನಡುವೆಯೂ ಕಾರ್ಕಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಚುರುಕು ಪಡೆದುಕೊಂಡಿದೆ. 11 ಗಂಟೆಯ ಸುಮಾರಿಗೆ 33% ಮತದಾನವಾಗಿದ್ದು, 62881 ಮತಗಳ ಪೈಕಿ 30679 ಮಹಿಳಾ ಮತದಾರರು ಮಚಲಾಯಿಸಿದರೆ 32202 ಪುರುಷರು ಹಕ್ಕು ಚಲಾಯಿಸಿ ಮತದಾನ ಪ್ರಕಿಯೆಯಲ್ಲಿ ಮಹಿಳೆಯರಿಗಿಂತ ಮುಂದಿದ್ದಾರೆ.…

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ: ಸುನಿಲ್ ಕುಮಾರ್, ಉದಯ ಶೆಟ್ಟಿ ಮುನಿಯಾಲು,ಪಕ್ಷೇತರ ಅಭ್ಯರ್ಥಿ ಮುತಾಲಿಕ್ ಸೇರಿದಂತೆ ಘಟಾನುಘಟಿ ಅಭ್ಯರ್ಥಿಗಳಿಂದ ಮತ ಚಲಾವಣೆ

ಕಾರ್ಕಳ: ಕಾರ್ಕಳ ವಿಧಾಸಭಾ ಕ್ಷೇತ್ರದಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿ ಅಭ್ಯರ್ಥಿಗಳು ಈಗಾಗಲೇ ಮತ ಚಲಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ನಿಟ್ಟೆ ಗ್ರಾಮದ ಅತ್ತೂರು ಕಲಂಬಪಾಡಿಪದವು ಪ್ರಾಥಮಿಕ ಶಾಲೆಯಲ್ಲಿ…

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ನಗರಗಳಲ್ಲಿ ಡೀಸೆಲ್ ಚಾಲಿತ ವಾಹನಗಳ ಬಳಕೆ ನಿಷೇಧ

ನವದೆಹಲಿ: ಭಾರತವು 2027 ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರದ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಮತ್ತು ವಿದ್ಯುತ್ ಮತ್ತು ಅನಿಲ ಇಂಧನ ವಾಹನಗಳಿಗೆ ಬದಲಾಯಿಸಬೇಕು ಎಂದು ತೈಲ ಸಚಿವಾಲಯ ನೇಮಿಸಿದ ವರದಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:10.05.2023,ಬುಧವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮೇಷ‌ಮಾಸ, ಕೃಷ್ಣಪಕ್ಷ, ನಕ್ಷತ್ರ:ಪೂರ್ವಾಷಾಢ,ರಾಹುಕಾಲ -12:28 ರಿಂದ 02:02 ಗುಳಿಕಕಾಲ-10:53 ರಿಂದ 12:28 ಸೂರ್ಯೋದಯ (ಉಡುಪಿ) 06:08 ಸೂರ್ಯಾಸ್ತ – 06:46 ರಾಶಿ ಭವಿಷ್ಯ: ಮೇಷ (Aries):ಅನುಭವದಿಂದ ಕಲಿಯಲು ಸಾಧ್ಯವಾಗದ ಅನೇಕ…

ಬಲೂನು, ಹೂವುಗಳಿಂದ ಸಿಂಗಾರಗೊಂಡು ಮತದಾರ ಸ್ವಾಗತಕ್ಕೆ ಸಜ್ಜಾಗಿವೆ ಸಖಿ ಮತಗಟ್ಟೆಗಳು: ಸಖಿ ಮತಗಟ್ಟೆಗಳಿಗೆ ಮಹಿಳಾ ಸಿಬ್ಬಂದಿಗಳೇ ಬಾಸ್ !

ಕಾರ್ಕಳ: ಕಳೆದ ಬಾರಿಯಂತೆ ಈ ಬಾರಿಯ ಚುನಾವಣೆಯಲ್ಲಿಯೂ ಮಹಿಳಾ ಸಿಬ್ಬಂದಿಗಳನ್ನೊಳಗೊAಡ ಸಖಿ ಮತಗಟ್ಟೆಗಳು ಮತದಾರರನ್ನು ಸ್ವಾಗತಿಸಲು ಸಜ್ಜಾಗಿವೆ. ಈ ಬಾರಿ ತಾಲೂಕಿನಲ್ಲಿ ಒಟ್ಟು 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಂದೊAದು ಮತಗಟ್ಟೆಗಳಿಗೆ ಪಿಆರ್‌ಓ,ಎಪಿಆರ್‌ಓ ಸೇರಿ ಒಟ್ಟು 7 ಜನ ಸಿಬ್ಬಂದಿಗಳಿದ್ದು ಈ…

ನಾಳೆ ವಿಧಾನಸಭಾ ಚುನಾವಣೆಗೆ ಮತದಾನ:ಸಕಲ ಸಿದ್ಧತೆಯಲ್ಲಿ ಚುನಾವಣಾ ಆಯೋಗ

ಬೆಂಗಳೂರು: ನಾಳೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.ಈ ಕುರಿತು ಕರ್ನಾಟಕ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದೆ. ನಾಳೆ ನಡೆಯಲಿರುವ ಕರ್ನಾಟಕ…