ಅಜೆಕಾರಿನಲ್ಲಿ ಬಿಜೆಪಿ ಪ್ರಚಾರ ಸಭೆ- ಅಪಪ್ರಚಾರ, ಜಾತಿ ರಾಜಕೀಯ,ಸುಳ್ಳು ಸುದ್ದಿ ಗೆಲ್ಲಬಾರದು ಹಿಂದುತ್ವ ಹಾಗೂ ಅಭಿವೃದ್ಧಿ ಗೆಲ್ಲಬೇಕಿದೆ: ಸುನಿಲ್ ಕುಮಾರ್
ಕಾರ್ಕಳ: ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಸಿದ್ದವಿಲ್ಲ, ಚುನಾವಣೆಗಳು ಬಂದಾಗ ಅಪಪ್ರಚಾರ ಮಾಡಿ ಅಭಿವೃದ್ಧಿಯನ್ನು ವ್ಯಂಗ್ಯ ಮಾಡುವ ವಿರೋಧಿಗಳ ಮಾನಸಿಕತೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ.ಈ ಬಾರಿಯ ಚುನಾವಣೆಯಲ್ಲಿ ವಿರೋಧಿಗಳ ಅಪಪ್ರಚಾರ,ಜಾತಿ ರಾಜಕೀಯ ಗೆಲ್ಲಬಾರದು ಬದಲಾಗಿ ಹಿಂದುತ್ವ ಹಾಗೂ ಅಭಿವೃದ್ಧಿ ಗೆಲ್ಲಬೇಕಿದೆ ಎಂದು…
