Month: May 2023

ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ಮರುನೇಮಕ : ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಈ ಕುರಿತು ಸಿಎಂ ಸಿದ್ಧರಾಮಯ್ಯ ಟ್ವಿಟ್ ಮಾಡಿ, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ…

ಹೆಬ್ರಿ: ಅನಾರೋಗ್ಯಪೀಡಿತ ವಯೋವೃದ್ಧ ನೇಣಿಗೆ ಶರಣು

ಹೆಬ್ರಿ: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬೆಳಗುಂಡಿ ಚೀಂಕ್ರಬೆಟ್ಟು ನಿವಾಸಿ ಸಂಕಯ್ಯ ಪೂಜಾರಿ(96) ಎಂಬವರು ಶನಿವಾರ ಬೇಲಗ್ಗೆ ತನ್ನ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು…

ಹಿರ್ಗಾನ: ಕಾಡುಪ್ರಾಣಿ ಡಿಕ್ಕಿಯಾಗಿ ಸ್ಕೂಟರ್ ಸವಾರ ದಾರುಣ ಸಾವು

ಕಾರ್ಕಳ: ಚಲಿಸುತ್ತಿದ್ದ ಸ್ಕೂಟರಿಗೆ ಕಾಡುಪ್ರಾಣಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಸದಾನಂದ ಶೆಟ್ಟಿ(45) ಎಂಬವರು ಮೃತಪಟ್ಟ ದುರ್ದೈವಿ. ಸದಾನಂದ ಶೆಟ್ಟಿಯವರು ಮೇ 26ರಂದು ಶುಕ್ರವಾರ ಸಂಜೆ ತನ್ನ ಸಂಬAಧಿಕರ…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಸತ್ಸಂಗ ಕಾರ್ಯಕ್ರಮ

ಕಾರ್ಕಳ : ಸೋಲಿನಿಂದ ಧೃತಿಗೆಡದವರು, ನಿಷ್ಕಲ್ಮಶವಾಗಿ ಯೋಚಿಸುವವರು, ಸಕಾರಾತ್ಮಕ ದಾರಿಯಲ್ಲಿ ಮುನ್ನಡೆಯುವವರು ಯಾವತ್ತೂ ಬದುಕಿನಲ್ಲಿ ಸೋಲುವುದಿಲ್ಲ. ಮಾತ್ರವಲ್ಲ ನಾನೇನು ಮಾಡಲಾರೆ, ನಾನೇನಾದರೂ ಸಾಧಿಸಬಲ್ಲೆ, ಅತ್ತುö್ಯತ್ತಮವಾಗಿ ನಿರ್ವಹಿಸಬಲ್ಲೆ ಎಂಬAತಹವರಲ್ಲಿ ಮೂರನೆಯ ವರ್ಗದ ವ್ಯಕ್ತಿಗಳು ಜೀವನದಲ್ಲಿ ಸದಾ ಯಶಸ್ವಿಯಾಗುತ್ತಾರೆ. ಸುಳ್ಳು ಹೇಳುವ ಅಧಿಕಾರಿಗೆ ಸತ್ಯ…

ಮಂಗಳೂರು : ಸನಾತನ ಸಂಸ್ಥೆಯ ವತಿಯಿಂದ ಹಿಂದೂ ಏಕತಾ ಶೋಭಾಯಾತ್ರೆ

ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81 ನೇ ಜನ್ಮೋತ್ಸವದ ಪ್ರಯುಕ್ತ ಮೇ 27 ರಂದು ಮಂಗಳೂರಿನ ಪಿ. ವಿ. ಎಸ್.ಸರ್ಕಲ್ ನಲ್ಲಿ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯು ಲಾಲ್ ಬಾಗ್ ವರೆಗೆ…

ಬದುಕಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸದೇ ನೆಟ್ಟಾರು ಪತ್ನಿಗೆ ಬಿಜೆಪಿ ಮೋಸ ಮಾಡಿದೆ: ನೆಟ್ಟಾರು ಪತ್ನಿ ನೌಕರಿ ರದ್ದತಿ ವಿಚಾರದಲ್ಲಿ ಬಿಜೆಪಿಗೆ ತಿರುಗೇಟು ನೀಡಿದ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು:ಅನುಕಂಪದ ಆಧಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಅವರ ನೇಮಕಾತಿಯನ್ನು ಹಾಲಿ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿರುವ ವಿಚಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ವೃತ್ತಿ ಸಮಾವೇಶ ಕಾರ್ಯಾಗಾರ

ಕಾರ್ಕಳ: ನಾವು ಮೊದಲು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ನಮ್ಮ ಆಲೋಚನೆ ಮತ್ತು ಕೆಲಸಗಳಲ್ಲಿ÷ಹೊಸತನವನ್ನು ಬೆಳೆಸಿಕೊಂಡು ಕಾರ್ಯಪ್ರವೃತ್ತರಾದಾಗ ಮಾತ್ರ ಜಗತ್ತಿನಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಅದಕ್ಕಾಗಿ ಸ್ವಯಂ ಜಾಗೃತಿ ಅತೀ ಅಗತ್ಯವಾಗಿದೆ ಎಂದು ಎಸ್.ಜೆ. ಹೇಮಚಂದ್ರ ಹೇಳಿದರು. ಅವರು ಕಾರ್ಕಳ ಭುವನೇಂದ್ರ ಕಾಲೇಜಿನ ಮಾಹಿತಿ…

ಕಾರ್ಕಳ: ಡಾ| ಟಿ ಎಂ ಎ ಪೈ ಅವರ 125ನೇ ಜನ್ಮ ದಿನಾಚರಣೆ ಹಾಗೂ ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭ: ಶಿಕ್ಷಣ,ವೈದ್ಯಕೀಯ,ಬ್ಯಾಂಕಿಂಗ್ ಕ್ಷೇತ್ರಕ್ಕೆ ಡಾ. ಟಿ.ಎಂ.ಎ ಪೈ ಕೊಡುಗೆ ಅನನ್ಯ: ಮಾಹೆ ಸಹಕುಲಪತಿ ಡಾ. ಶರತ್ ಕೆ ರಾವ್

ಕಾರ್ಕಳ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂಸ್ಥಾಪಕ ಡಾ| ಟಿ ಎಂ ಎ ಪೈ ಅವರ 125 ನೇ ಜನ ದಿನಾಚರಣೆ ಹಾಗೂ ಕಾರ್ಕಳ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭವು ಮೇ 26ರಂದು ಶುಕ್ರವಾರ ನಡೆಯಿತು. ಕಾರ್ಕಳದ ರೋಟರಿ ಆಸ್ಪತ್ರೆಯಲ್ಲಿ…

ಕಾರ್ಕಳ: ಪುಟ್ಟ ಬಾಲಕಿಯ ಜೀವ ತೆಗೆದ ಯಮರೂಪಿ ಜೋಕಾಲಿ! ಪೋಷಕರೇ ಹುಷಾರ್ ಆಟವಾಡುವ ಮಕ್ಕಳ ಕುರಿತು ಬೇಡ ನಿರ್ಲಕ್ಷ್ಯ

ಕಾರ್ಕಳ: ಆಕೆ ಕೇವಲ 9ರ ಹರೆಯದ ಪುಟ್ಟ ಬಾಲಕಿ.ಬೇಸಗೆ ರಜೆಯನ್ನು ಇತರೇ ಮಕ್ಕಳೊಂದಿಗೆ ಆಟವಾಡುತ್ತಾ ಕಳೆಯುತ್ತಿದ್ದ ಈ ಪುಟ್ಟ ಬಾಲಕಿ ಜೋಕಾಲಿಯ ರೂಪದಲ್ಲಿ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಶುಕ್ರವಾರ ಸಂಜೆ…

ಕೆದಿಂಜೆ :ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಒಡಿಸ್ಸಾ ಮೂಲದ ಕಾರ್ಮಿಕ ದಾರುಣ ಸಾವು

ಕಾರ್ಕಳ: ಒಡಿಸ್ಸಾ ಮೂಲದ ಕಾರ್ಮಿಕ ತನ್ನ ಸ್ನೇಹಿತರ ಜತೆಗೆ ಕೆದಿಂಜೆ ಎಂಬಲ್ಲಿನ ಬಿಎಸ್‌ಕೆ ಗೇರುಬೀಜ ಕಾರ್ಖನೆಯ ಪಕ್ಕದಲ್ಲಿನ ಗೂಡಂಗಡಿ ಬಳಿಯ ರಾಜ್ಯ ಹೆದ್ದಾರಿಯ ರಸ್ತೆ ಅಂಚಿನಲ್ಲಿ ಗುರುವಾರ ರಾತ್ರಿ ತನ್ನ ಸಂಬAಧಿಕರಿಬ್ಬರ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ…