ಅಗ್ನಿಶಾಮಕ ದಳದ ಕಾರ್ಯಾಚರಣೆ : ನೀರೆ ಗ್ರಾಮದ ಪಾಲ್ದಟ್ಟ ಎಂಬಲ್ಲಿ ಬಾವಿಗೆ ಬಿದ್ದ 2 ಶ್ವಾನಗಳ ರಕ್ಷಣೆ
ಕಾರ್ಕಳ : ಕಾರ್ಕಳ ತಾಲೂಕಿನ ನೀರೆ ಗ್ರಾಮದ ಪಾಲ್ದಟ್ಟ ಎಂಬಲ್ಲಿ ಕಳೆದ 5 ದಿನಗಳ ಹಿಂದೆ ತೆರೆದ ಬಾವಿಗೆ ಬಿದ್ದ 2 ಶ್ವಾನಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ನೀರೆ ಗ್ರಾಮದ ಪಾಲ್ದಟ್ಟ ಬೇಬಿ ಶೆಟ್ಟಿ ಎಂಬವರ…