ಓಂತಿಬೆಟ್ಟು: ಬಸ್ ಸ್ಕೂಟಿ ಮುಖಾಮುಖಿ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ಉಡುಪಿ: ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಕಾಜರಗುತ್ತು ನಿವಾಸಿ ಕೃಷ್ಣ ಪೂಜಾರಿ (60) ಎಂಬವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸ್ಕೂಟರ್ ಸವಾರ ಕೃಷ್ಣ ಪೂಜಾರಿ ಹಾಗೂ ಸಹಸವಾರ ಎಂಬವರು ಶನಿವಾರ ಬೆಳಗ್ಗೆ ಹಿರಿಯಡ್ಕದಿಂದ ಉಡುಪಿ ಕಡೆ…
