ಭಾರತದ ಪ್ರಖರ ಬೌಲಿಂಗ್ ದಾಳಿಗೆ ಪತರಗುಟ್ಟಿದ ಸಿಂಹಳೀಯರು! ಏಷ್ಯಾಕಪ್ ಕ್ರಿಕೆಟ್ ಫೈನಲ್ ಇತಿಹಾಸದಲ್ಲೇ ಲಂಕಾ ಕೇವಲ 50 ರನ್ ಗೆ ಆಲೌಟ್!
ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಲಂಕಾ ಭಾರತದ ಪ್ರಖರ ಬೌಲಿಂಗ್ ಗೆ ಕೇವಲ 50 ರನ್ನುಗಳಿಗೆ ಅಲೌಟ್ ಆಗುವ ಮೂಲಕ ಏಷ್ಯಾ ಕಪ್ ಇತಿಹಾದಲ್ಲೇ ಅತ್ಯಂತ ಕನಿಷ್ಟ ಮೊತ್ತ ಗಳಿಸಿದ…
