ಬೆಂಗಳೂರು ಜನತೆಗೆ ತಟ್ಟಿದ ಬಂದ್ ಬಿಸಿ:ಬೀದಿಗಿಳಿಯದ ಆಟೋ-ಕ್ಯಾಬ್!:ಜನರ ಪರದಾಟ
ಬೆಂಗಳೂರು: ಕ್ಯಾಬ್ ಹಾಗೂ ಆಟೋ ಚಾಲಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ನಗರದ ಹಲವೆಡೆ ಸೋಮವಾರ ಮುಂಜಾನೆಯಿಂದಲೇ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನಕಾರರು ಬೀದಿಗಿಳಿದು ಟಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ…
