ಇಂಡಿಯಾ ಹೆಸರು ಬದಲಾವಣೆ ವದಂತಿ ಅಷ್ಟೆ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟನೆ
ನವದೆಹಲಿ: ಕೇಂದ್ರ ಸರ್ಕಾರ ದೇಶದ ಹೆಸರನ್ನು “ಇಂಡಿಯಾ” ಎಂಬುದರ ಬದಲಾಗಿ ಕೇವಲ “ಭಾರತ” ಎಂದು ಬದಲಾವಣೆ ಮಾಡಲು ಮುಂದಾಗಿದೆ ಎಂಬ ವರದಿಗಳೆಲ್ಲಾ ಕೇವಲ ವದಂತಿ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾದ, ಬಿಜೆಪಿಯಿಂದ ಸ್ವಾಗತಿಸಲ್ಪಟ್ಟ…