Month: September 2023

ಶಿಮಂತೂರು: ಮಾದಕ ದ್ರವ್ಯ ಜಾಗೃತಿ ಅಭಿಯಾನ- ಮಾದಕದ್ರವ್ಯ ಸೇವನೆಯಿಂದ ಜನರಲ್ಲಿ ಅಭದ್ರತೆ ಉಂಟಾಗುತ್ತದೆ- ಮಾರುತಿ.ಪಿ

ಮುಲ್ಕಿ: ಮಾದಕ ದ್ರವ್ಯ ಜನರಲ್ಲಿ ಭಯ, ಆತಂಕ ಮತ್ತು ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತದೆ. ಇದು ಮೆದುಳು ಮತ್ತು ನರಮಂಡಲದ ಬೂದು ದ್ರವ್ಯವನ್ನು ನೇರವಾಗಿ ಪರಿಣಾಮ ಬೀರುತ್ತದೆ, ಇದು ಅವರಿಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಲು ಕಷ್ಟಕರವಾಗುತ್ತದೆ. ಮಾದಕ ವ್ಯಸನವು ಹಸಿವು ಮತ್ತು ತೂಕದ…

ಕಾರ್ಕಳ ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಮಹಾಸಭೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ 2021-23 ನೇ ಸಾಲಿನ ಮಹಾಸಭೆಯು ಕಾರ್ಕಳ ಲ್ಯಾಂಪ್ಸ್ ಸೊಸೈಟಿಯ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ್ ದುರ್ಗಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಧ್ಯಕ್ಷನಾಗಿ ಸಂಘದ ಸರ್ವತೋಮುಖ…

ಪಠ್ಯಪುಸ್ತಕಗಳ ಪುನರ್ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ: 37 ವಿಷಯ ತಜ್ಞರ 5 ಸಮಿತಿ ರಚನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ಪಠ್ಯಪುಸ್ತಕ ರಚನೆ ಮಾಡಲು ಮುಂದಾಗಿದ್ದು, ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಕೆಲ ಪಠ್ಯ ಕೈ ಬಿಟ್ಟಿದ್ದ ಕಾಂಗ್ರೆಸ್ ಸರ್ಕಾರ, ಈಗ ಮುಂದಿನ ವರ್ಷದಿಂದ ಹೊಸ ಪಠ್ಯಪುಸ್ತಕ ರಚನೆ ಮಾಡುವುದಕ್ಕೆ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ರೋಹಿತ್…

ಸೂರ್ಯ-ಚಂದ್ರನ ಬಳಿಕ `ಶುಕ್ರ’ನ ಮೇಲೆ ಕಣ್ಣಿಟ್ಟ ಇಸ್ರೋ : ಶೀಘ್ರದಲ್ಲೇ ‘ಶುಕ್ರಯಾನ’ ಮಿಷನ್ ಆರಂಭ

ಬೆಂಗಳೂರು :ಸೂರ್ಯ ಮತ್ತು ಚಂದ್ರಯಾನಗಳ ನಂತರ, ಇಸ್ರೋ ಈಗ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟಿದ್ದು, ಶೀಘ್ರದಲ್ಲೇ ಶುಕ್ರಯಾನ ಮಿಷನ್ ಅನ್ನು ಪ್ರಾರಂಭಿಸಲಿದೆ.ಸೌರವ್ಯೂಹದ ಹೊರಗಿನ ಗ್ರಹಗಳಿಗೂ ಮಿಷನ್ ಗಳನ್ನು ಪ್ರಾರಂಭಿಸಲು ಇಸ್ರೋ ಯೋಜಿಸಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ…

ಸ್ಥಗಿತಗೊಂಡಿದ್ದ ಪಶುಭಾಗ್ಯ ಯೋಜನೆ ಶೀಘ್ರವೇ ಮರುಜಾರಿ: ಸಚಿವ ಕೆ.ವೆಂಕಟೇಶ್

ಮೈಸೂರು:ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಪಶು ಭಾಗ್ಯ ಯೋಜನೆಯನ್ನು ಮುಂದಿನ ವರ್ಷದಿಂದಲೇ ಮರುಜಾರಿಗೊಳಿಸಲಾಗುವುದೆಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ಅವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ, 2013ರಲ್ಲಿ ಸಿದ್ಧರಾಮಯ್ಯ ಸರ್ಕಾರ ಜಾರಿ ಮಾಡಿದ್ಧ ಪಶುಭಾಗ್ಯ…

ಕಾವೇರಿ ಜಲ ವಿವಾದ: ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಎಂ ನಿವಾಸದ ಮುಂದೆ ಧರಣಿ ಸತ್ಯಾಗ್ರಹ

ಬೆಂಗಳೂರು:ತೀವೃ ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಪ್ರತಿಭಟನಾಕಾರರು ಹೋರಾಟ ಇಂದು ಕೂಡ ಮುಂದುವರೆಯಲಿದ್ದು, ಇಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಧರಣಿ ಸತ್ಯಾಗ್ರಾಹ ನಡೆಯಲಿದೆ. ಈ ಬಗ್ಗೆ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ :ದಿನಾಂಕ:27.09.2023, ಬುಧವಾರ, ಸಂವತ್ಸರ:ಶೋಭಕೃತ್,ದಕ್ಷಿಣಾಯನ,ವರ್ಷ ಋತು, ಭಾದ್ರಪದ ಮಾಸ(ಕನ್ಯಾ)ಶುಕ್ಲಪಕ್ಷ, ನಕ್ಷತ್ರ:ಧನಿಷ್ಠಾ, ರಾಹುಕಾಲ 12:22 ರಿಂದ 01:52 ಗುಳಿಕಕಾಲ-10:52 ರಿಂದ 12:22 ಸೂರ್ಯೋದಯ (ಉಡುಪಿ) 06:22 ಸೂರ್ಯಾಸ್ತ – 06:23, ದಿನವಿಶೇಷ:ಮಹಾನಕ್ಷತ್ರ ಹಸ್ತಾ ಪ್ರಾರಂಭ ರಾಶಿ ಭವಿಷ್ಯ ಮೇಷ ರಾಶಿ (Aries)…

ಬೆಂಗಳೂರು ಬಂದ್‌ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ನೀಡಿದ ಉಪಹಾರದಲ್ಲಿ ಇಲಿ ಪತ್ತೆ! ಹೊಟೇಲ್ ವಿರುದ್ಧ ಪೊಲೀಸರು ಗರಂ

ಬೆಂಗಳೂರು:ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಮಂಗಳವಾರ ನಡೆದ ಬೆಂಗಳೂರು ಬಂದ್ ಸಂದರ್ಭದಲ್ಲಿ ಗಲಭೆ ನಿಯಂತ್ರಿಸಲು ನಗರದಾದ್ಯಂತ ಪೊಲೀಸ್‌ ಬಿಗಿಬಂದೋಬಸ್ತ್ ನಡೆಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಹೋಟೆಲ್‌ನಿಂದ ಸರಬರಾಜು ಮಾಡಲಾಗಿದ್ದ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಯಶವಂತಪುರ…

ಉಸ್ತುವಾರಿ ಸಚಿವರ‌ ಭೇಟಿಯಿಂದ ಪರಶುರಾಮನ ಪ್ರತಿಮೆಯ ಸತ್ಯಾಸತ್ಯತೆ ಬಯಲು‌: ಕಂಚಿನ ಪ್ರತಿಮೆ ಎಂದು ಜನತೆಗೆ ಸುಳ್ಳು ಹೇಳಿದವರು ಕ್ಷಮೆಗೂ ಅರ್ಹರಲ್ಲ: ಕಾಂಗ್ರೆಸ್ ನಾಯಕ ಶುಭದರಾವ್

ಕಾರ್ಕಳ:ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಬೇಟಿ ನೀಡಿ ಪರಶುರಾಮ ಪ್ರತಿಮೆಯ ಕುರಿತು ಅಧಿಕಾರಿಗಳನ್ನು ವಿಚಾರಿಸಿದಾಗ ಪ್ರತಿಮೆಯ ಸತ್ಯಾಸತ್ಯತೆ ಬಯಲಾಗಿದೆ.ಜನರ ಧಾರ್ಮಿಕ ನಂಬಿಕೆಯನ್ನೇ ಬಳಸಿಕೊಂಡು ಕಂಚಿನ ಪ್ರತಿಮೆ ಎಂದು ರಾಜ್ಯದ ಜನತೆಗೆ ಸುಳ್ಳು ಹೇಳಿ ಅದನ್ನೇ…

ನಿಟ್ಟೆ ಕಾಲೇಜಿಗೆ ತೈಹೆಯೊ ಮತ್ತು ಪ್ರೊಮ್ಯಾಕ್ ಸಂಸ್ಥೆಗಳ ಮುಖ್ಯಸ್ಥರ ಭೇಟಿ

ಕಾರ್ಕಳ: ಜಪಾನ್ ನ ತೈಹೆಯೊ ಎಂಜಿನಿಯರಿAಗ್ ಕಾರ್ಪೊರೇಷನ್ ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮಿಯಾಕೆ ಯೋಶಿಹಿಸಾ ಮತ್ತು ಪ್ರೊಮ್ಯಾಕ್ ಎಂಜಿನಿಯರಿAಗ್ ಇಂಡಸ್ಟ್ರೀಸ್ ಲಿಮಿಟೆಡ್ ನ ವಾಣಿಜ್ಯ ವಿಭಾಗದ ನಿರ್ದೇಶಕ ಕುನಾಲ್ ರೆಡ್ಡಿ ಅವರು ಸೆಪ್ಟೆಂಬರ್ 25 ಮತ್ತು 26 ರಂದು ನಿಟ್ಟೆ…