ನಂದಿನಿ ಪಶು ಆಹಾರಕ್ಕೆ ಬೆಲೆಏರಿಕೆ ಹಿನ್ನಲೆ: ರೈತರಿಗೆ ಸಬ್ಸಿಡಿ ನೀಡುವಂತೆ ಸಾಣೂರು ನರಸಿಂಹ ಕಾಮತ್ ಒತ್ತಾಯ
ಕಾರ್ಕಳ: ನಂದಿನಿ ಪಶು ಆಹಾರದ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಮತ್ತು ವ್ಯವಹಾರದಲ್ಲಿ ಆಗುತ್ತಿರುವ ನಷ್ಟವನ್ನು ಪರಿಗಣಿಸಿ ಕೆಎಂಎಫ್ ಅಕ್ಟೋಬರ್ 1ರಿಂದ ಪಶು ಆಹಾರಕ್ಕೆ ಪ್ರತಿ ಟನ್ ಗೆ ರೂ.1000 ದರ ಏರಿಕೆ ಮಾಡಿದೆ. ಆದರೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತಾಪಿ ವರ್ಗ ದಿನೇ…