ಗಂಗೊಳ್ಳಿಯಲ್ಲಿ ದೀಪಾವಳಿಯಂದೇ ಅಗ್ನಿ ಅನಾಹುತ: ಪಟಾಕಿ ಸಿಡಿದು ಬೋಟ್‌ಗಳಿಗೆ ವ್ಯಾಪಿಸಿದ ಬೆಂಕಿ: ₹5 ಕೋಟಿಗೂ ಮಿಕ್ಕಿ ನಷ್ಟ
ಉಡುಪಿ: ದೀಪಾವಳಿ ಪೂಜೆ ಸಂದರ್ಭದಲ್ಲಿ ಸಿಡಿಸಿದ ಪಟಾಕಿಯ ಬೆಂಕಿಯಿಂದ ಸುಮಾರು 6 ಕ್ಕೂ ಅಧಿಕ ಬೋಟ್‌ಗಳು ಅಗ್ನಿಗೆ ಆಹುತಿಯಾಗಿ ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ. ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಸೋಮವಾರ ಮುಂಜಾನೆ ಈ ಅವಘಡ ನಡೆದಿದೆ. ಬೆಂಕಿ ನಂದಿಸಲು ಸ್ಥಳೀಯರು ಹಾಗೂ…
