Month: December 2023

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಈಡಿಗ,ಬಿಲ್ಲವ,ನಾಮಧಾರಿ ಸಮಾಜದಿಂದ ಇಂದು ‘ಗಂಗಾವತಿ ಚಲೋ’: ಪ್ರಣವಾನಂದ ಶ್ರೀ ಸೇರಿದಂತೆ ಹಲವರು ಭಾಗಿ

ಕೊಪ್ಪಳ : ಈಡಿಗ ಬಿಲ್ಲವ ಹಾಗೂ ನಾಮಧಾರಿ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕೊಪ್ಪಳ ಜಿಲ್ಲೆಯ ‘ ಗಂಗಾವತಿ ಚಲೋ’ ಹಮ್ಮಿಕೊಂಡಿದ್ದು ನಂತರ ಅಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಆಯೋಜನೆ ಮಾಡಲಾಗಿದೆ. ಈಡಿಗ ಸಮುದಾಯದ ಗುರುಗಳಾದ ಪ್ರಣವಾನಂದ…

ಚುನಾವಣೆ ಗೆಲ್ಲಬೇಕಾದರೆ ಜನರ ಹೃದಯ ಗೆಲ್ಲಬೇಕು: ವಿಪಕ್ಷಗಳಿಗೆ ಪ್ರಧಾನಿ ಮೋದಿ ಟಾಂಗ್

ನವದೆಹಲಿ: ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಮೊದಲು ಜನರ ಹೃದಯಗಳನ್ನು ಗೆಲ್ಲಬೇಕು. ದೀರ್ಘಕಾಲ ಈಡೇರಿಸಲಾಗದ ತಾತ್ಕಾಲಿಕ ಸುಳ್ಳು ಭರವಸೆಗಳನ್ನು ನೀಡಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇತ್ತೀಚಿನ ವಿಧಾನಸಭೆ ಚುನಾವಣೆ ಫಲಿತಾಂಶಗಳು ಮೋದಿಯ ಗ್ಯಾರಂಟಿ ಜನರ ನಡುವೆ ಪ್ರತಿಧ್ವನಿಸುತ್ತಿದೆ ಎಂಬುದರ ದ್ಯೋತಕ ಎಂದು ಬಣ್ಣಿಸಿದ ಪ್ರಧಾನಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:10.12.2023, ಭಾನುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಶರದೃತು,ಕಾರ್ತೀಕ ಮಾಸ,(ವೃಶ್ಚಿಕ) ಕೃಷ್ಣ ಪಕ್ಷ , ನಕ್ಷತ್ರ:ಸ್ವಾತಿ, ರಾಹುಕಾಲ- 04:38 ರಿಂದ 06:03 ಗುಳಿಕಕಾಲ-03:14 ರಿಂದ 04:38 ಸೂರ್ಯೋದಯ (ಉಡುಪಿ) 06:44 ಸೂರ್ಯಾಸ್ತ – 06:03 ದಿನವಿಶೇಷ: ಪಲಿಮಾರು, ಕಡಿಯಾಳಿ,ಹೆರ್ಗ ದೀಪೋತ್ಸವ, ಕೊಡವೂರು…

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ‌ ಸ್ಪೀಕರ್ ಖಾದರ್ ವಿನೂತನ ಪ್ರಯೋಗ: ಶಾಸಕರ ಹೆಸರಲ್ಲೊಂದು ಗಿಡ!

ಬೆಳಗಾವಿ: ಹಸಿರು ಪರಿಸರಕ್ಕೆ‌ ಒತ್ತು ಕೊಡುವ ನಿಟ್ಟಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಈ ಬಾರಿಯ ಚಳಿಗಾಲದ‌ ಅಧಿವೇಶನದಲ್ಲಿ ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ. ಹೌದು, ಸುವರ್ಣಸೌಧದ ಆವರಣದಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರಿನಲ್ಲಿ ಒಂದೊಂದು ಗಿಡ ನೆಡಲಿದ್ದಾರೆ. ಈ…

ಮುದ್ರಾಡಿ: ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಾಯ

ಹೆಬ್ರಿ: ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಬೈಕ್ ಸವಾರ ಜಯಕರ ತನ್ನ ಬೈಕಿನಲ್ಲಿ ಶ್ರೀನಿವಾಸ ಎಂಬವರೊಂದಿಗೆ ಬಲ್ಲಾಡಿ ಈಶ್ವರನಗರ ಕಡೆಯಿಂದ ಮುದ್ರಾಡಿ ಕಡೆಗೆ ಬರುತ್ತಿದ್ದ ವೇಳೆ ಮುದ್ರಾಡಿ…

ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೈಭವ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ಅಂತರ್ ಕಾಲೇಜ್ ಮಟ್ಟದ ಸಾಂಸ್ಕೃತಿ ಸ್ಪರ್ಧೆ ತರಂಗ ಸಾಂಸ್ಕೃತಿಕ ಅಲೆಗಳ ಕಲರವ 2023 ಸಾಂಸ್ಕತಿಕ ವೈಭವವು…

ಸಾಣೂರು ಜೋಡುಗರಡಿಯಲ್ಲಿ ಜೀರ್ಣೋದ್ಧಾರ ಪ್ರಯುಕ್ತ ದೃಢ ಸಂಪ್ರೋಕ್ಷಣೆ ,ಸಾನಿಧ್ಯ ಕಳಶಾಭಿಷೇಕ

ಕಾರ್ಕಳ :ಶ್ರೀ ಸತ್ಯದೆಕ್ಕಿ ಧರ್ಮರಸು ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಹಾಗೂ ಮಾಯಾಂದಾಲೆ ದೇವಿ ಜೋಡುಗರಡಿ ಸಾಣೂರು ಮೇ ತಿಂಗಳಲ್ಲಿ ಜೀರ್ಣೋದ್ದಾರ ಕಾರ್ಯವು ನಡೆದಿದ್ದು, ಆ ಪ್ರಯುಕ್ತ ಗುರುವಾರ ಶ್ರೀ ಕ್ಷೇತ್ರದಲ್ಲಿ ಸಾಣೂರು ದೆಂದಬೆಟ್ಟು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಮ್ ಭಟ್…

ಮುಂಬಯಿ ಬೆಂಗಳೂರು ಸೇರಿದಂತೆ ಹಲವೆಡೆ ಏಕಕಾಲದಲ್ಲಿ ಎನ್ಐಎ ದಾಳಿ: ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ; ವಾಟ್ಸಪ್, ಟೆಲಿಗ್ರಾಂ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಕ್ಕೆ ಸಂಚು!

ಬೆಂಗಳೂರು: ಐಸಿಸ್ ಭಯೋತ್ಪಾದನೆ ದುಷ್ಕೃತ್ಯದ ಪ್ರಕರಣದಲ್ಲಿ ಎನ್ಐಎ ತಂಡವು (ರಾಷ್ಟ್ರೀಯ ತನಿಖಾ ದಳ) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಶಂಕಿತ ಐಸಿಸ್ ಉಗ್ರ ಮುಂಬಯಿ ಮೂಲದ ಆಲಿ ಅಬ್ಬಾಸ್…

ಶಾಸಕಿ ಕನೀಝ್‌ ಫಾತಿಮಾ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ: ಶಾಸಕಿ ಫಾತಿಮಾ ಸೇರಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದದಿಂದ ಆಯ್ಕೆಯಾದ ಕಾಂಗ್ರೆಸ್‌ ಶಾಸಕಿ ಕನೀಝ್‌ ಫಾತಿಮಾ ಅವರು ಅಫಿಡವಿಟ್‌ನಲ್ಲಿ ಆಸ್ತಿ ಹಾಗೂ ಶೈಕ್ಷಣಿಕ ಅರ್ಹತೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದು, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು…

ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿಗೆ ಶೇ.76ರಷ್ಟು ರೇಟಿಂಗ್:ಸಮೀಕ್ಷೆಯಲ್ಲಿ ಮತ್ತೆ ನಂ.1 ಪಟ್ಟ

ನವದೆಹಲಿ: ಅಮೆರಿಕಾ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇ.76ರಷ್ಟು ಅನುಮೋದಿತ ರೇಟಿಂಗ್ ನೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಸ್ಥಾನ ಪಡೆದಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್…