Month: December 2023

ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ಆರೋಪ: ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆಯನ್ನು ನಿಷೇಧಿಸಿದ ಕೇಂದ್ರ ಸರ್ಕಾರ!

ನವದೆಹಲಿ, ಡಿ.27: ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಕೊಂಡ ಆರೋಪದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇತ್ತೀಚೆಗೆ ನಡೆಯುತ್ತಿರುವ ಸತತ ಉಗ್ರ ದಾಳಿ ನಡೆಯುತ್ತಿದ್ದು ಈ ಕೃತ್ಯಕ್ಕೆ ಮುಸ್ಲಿಂ ಲೀಗ್ ಕುಮ್ಮಕ್ಕು ಇದೆ ಎಂದು ಆರೋಪಿಸಲಾಗಿದ್ದು,ಜತೆಗೆ ದೇಶದಲ್ಲಿ…

ಡಿ.31 ರಂದು ಕಾರ್ಕಳ ಕ್ಷತ್ರಿಯ ಮರಾಠ ಸಮಾಜ ಬಂಧುಗಳ ಕ್ರೀಡಾಕೂಟ

ಕಾರ್ಕಳ ಡಿ,27: ಕ್ಷತ್ರಿಯ ಮರಾಠ ಸಮಾಜದ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಮತ್ತು ಸಮಾಜ ಬಂಧುಗಳ ಕ್ರೀಡಾ ಆಸಕ್ತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಕಾರ್ಕಳ, ಮೂಡುಬಿದಿರೆ, ಮುಲ್ಕಿ ವಲಯ ಮಟ್ಟದ ಸಮಾಜ ಬಂಧುಗಳ ಕ್ರೀಡಾಕೂಟವು ಡಿ 31 ರಂದು ಬೆಳಿಗ್ಗೆ…

ಕ್ಷೇತ್ರ ಮರುವಿಂಗಡಣೆ, ಪ್ರವರ್ಗವಾರು ಮೀಸಲು ಅಂತಿಮಗೊಂಡರೂ ಆಕ್ಷೇಪಣೆಗೆ ನಿಗದಿಯಾಗಿಲ್ಲ ಕಾಲಾವಕಾಶ: ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಮತ್ತೆ ಗ್ರಹಣ?

ಬೆಂಗಳೂರು:ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಆಡಳಿತ ಅವಧಿ ಮುಕ್ತಾಯಗೊಂಡು ಸುಮಾರು 3 ವರ್ಷಗಳು ಕಳೆದಿದ್ದರೂ ಸರ್ಕಾರಗಳು ಮಾತ್ರ ಚುನಾವಣೆ ನಡೆಸುವ ಗೋಜಿಗೂ ಹೋಗಿಲ್ಲ. ಇತ್ತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವಂತೆ ಹೈಕೋರ್ಟ್…

ಸರ್ಕಾರಿ ನೌಕರರಿಗೆ ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !

ಬೆಂಗಳೂರು ಡಿ.27: ಯಾವುದೇ ಒಬ್ಬ ಸರ್ಕಾರಿ ನೌಕರ ತಾನು ಇಚ್ಛಿಸಿದ ಸ್ಥಳದಲ್ಲೇ ವರ್ಗಾವಣೆ ಕೇಳುವ ಹಕ್ಕು ಇಲ್ಲವೆಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸರ್ಕಾರಿ ಉದ್ಯೋಗಿ ನಿರ್ದಿಷ್ಟ ಹುದ್ದೆ ಅಥವಾ ನಿರ್ದಿಷ್ಟ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಹಕ್ಕು ಸಾಧನೆ ಮಾಡಲು ಬರುವುದಿಲ್ಲ,…

ದ್ವಾದಶ ರಾಶಿಗಳ ‌ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:27.12.2023, ಬುಧವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ,ಹೇಮಂತ ಋತು,ಮಾರ್ಗಶಿರ ಮಾಸ,(ಧನು) ಕೃಷ್ಣ ಪಕ್ಷ , ನಕ್ಷತ್ರ:ಆರ್ದ್ರಾ, ರಾಹುಕಾಲ- 12:32 ರಿಂದ 01:57 ಗುಳಿಕಕಾಲ-11:07 ರಿಂದ 12:32 ಸೂರ್ಯೋದಯ (ಉಡುಪಿ) 06:53 ಸೂರ್ಯಾಸ್ತ – 06:10 ರಾಶಿ ಭವಿಷ್ಯ: ಮೇಷ ರಾಶಿ…

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಮುಂದೆ ಬಾಂಬ್ ಸ್ಪೋಟ

ನವದೆಹಲಿ: ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿಯ ಮುಂದೆ ಬಾಂಬ್ ಸ್ಪೋಟವಾಗಿ ಆತಂಕ ಸೃಷ್ಟಿಯಾಗಿದೆ‌. ಈ ಮೂಲಕ ರಾಜ್ಯ ರಾಜಧಾನಿ ದೆಹಲಿಯ ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದೆ…

ಮುಂಬೈನ ಆರ್ ಬಿಐ ಕಚೇರಿ ಸೇರಿದಂತೆ ಎರಡು ಬ್ಯಾಂಕ್‌ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ

ಮುಂಬಯಿ, ಡಿ 26 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮುಂಬಯಿನ ಇತರ ಎರಡು ಬ್ಯಾಂಕುಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿದ್ದು ಆತಂಕ ಸೃಷ್ಟಿಸಿದೆ. HDFC ಮತ್ತು ICICI ಬ್ಯಾಂಕುಗಳಿಗೆ khilafat.india@gmail.com ಎಂಬ ಇಮೇಲ್ ಐಡಿಯಿಂದ ಬಾಂಬ್…

ಕಾರ್ಕಳ ಜೋಗಿನಕೆರೆಗೆ ಗೋಶಾಲೆಯ ಗಂಜಲ ಸೋರಿಕೆಯಿಂದ ಕಲುಷಿತ: ಕ್ರಮಕ್ಕೆ ಒತ್ತಾಯಿಸಿ ಅಯ್ಯಪ್ಪ ವ್ರತಧಾರಿಗಳಿಂದ ಕಾರ್ಕಳ ಪುರಸಭೆಗೆ ಮನವಿ

ಕಾರ್ಕಳ: ಬಂಡೀಮಠ ಸಮೀಪದ ಜೋಗಿನಕೆರೆ ಅಯ್ಯಪ್ಪ ಮಂದಿರ ಕೆರೆಗೆ ಸಮೀಪದ ಗೋಶಾಲೆಯ ಗಂಜಲ ಸೋರಿಕೆಯಿಂದ ಇಡೀ ಕೆರೆ ಕಲುಷಿತವಾಗಿದ್ದು, ಇದರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ತೀವೃ ತೊಂದರೆಯಾಗುತ್ತಿದ್ದು, ಈ ಕುರಿತು ಕ್ರಮಕ್ಕೆ ಆಗ್ರಹಿಸಿ ಅಯ್ಯಪ್ಪ ವ್ರತಧಾರಿಗಳು ಕಾರ್ಕಳ ಪುರಸಭೆಗೆ ಮನವಿ ಮಾಡಿದ್ದಾರೆ. ಬಂಡೀಮಠ…

ಹೈಕೋರ್ಟ್ ಸೂಚನೆ ಹಿನ್ನೆಲೆ: ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿರುವ ಸರಕು ನೌಕೆ ಪರಿಶೀಲಿಸಿದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ, ಡಿ.26: ಮಂಗಳೂರಿನ ಉಳ್ಳಾಲ ಬಟ್ಟಪಾಡಿ ಸಮೀಪ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮುಳುಗಡೆಯಾದ ಸರಕು ಸಾಗಾಟ ಹಡಗುನ್ನು ಹೈಕೋರ್ಟ್‌ ಸೂಚನೆ ಮೇರೆಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಇಂದು ಪರಿಶೀಲನೆ ನಡೆಸಿದರು. ಸರಕು ಸಾಗಾಟದ ಈ ಹಡಗು ಮುಳುಗಡೆಯಾಗಿ…

ಕಾಂತಾವರ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಉಚಿತ ನೊಂದಾವಣೆ ಅಭಿಯಾನ

ಕಾರ್ಕಳ: ಗ್ರಾಮೀಣ ಹಾಗೂ ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಸಡೃಢಗೊಳಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಪಿ.ಎಂ ವಿಶ್ವಕರ್ಮ ಯೋಜನೆಯ ಉಚಿತ ನೊಂದಣಿ ಅಭಿಯಾನವು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ ಟ್ರಸ್ಟ್ ಕಾಂತಾವರ ಇವರ ಸಹಯೋಗದೊಂದಿಗೆ ಕಾಂತಾವರ ನಾಗಲಿಂಗ ಸ್ವಾಮಿ…