ಕೆಎಸ್ಸಾರ್ಟಿಸಿ ಯಿಂದ ನಮ್ಮ ಕಾರ್ಗೋ-ಟ್ರಕ್ ಸೇವೆ ಆರಂಭ:ಜನರಿಗೆ ರಿಯಾಯಿತಿ ದರದಲ್ಲಿ ತ್ವರಿತ ಕಾರ್ಗೋ ಸೇವೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸೇವೆಯ ಜತೆ ಜತೆಗೆ ನೂತನವಾಗಿ “ನಮ್ಮ ಕಾರ್ಗೋ-ಟ್ರಕ್’ ಸೇವೆಯನ್ನು ಆರಂಭಿಸಿದೆ. “ನಿಮ್ಮ ವಿಶ್ವಾಸ-ನಮ್ಮ ಕಾಳಜಿ” ಶೀರ್ಷಿಕೆಯಡಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ 20 ನೂತನ…