Month: December 2023

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:22.12.2023, ಸಂವತ್ಸರ:ಶೋಭಕೃತ್, ಉತ್ತರಾಯಣ, ಶುಕ್ರವಾರ,ಹೇಮಂತ ಋತು,ಮಾರ್ಗಶಿರ ಮಾಸ,(ಧನು) ಶುಕ್ಲ ಪಕ್ಷ , ನಕ್ಷತ್ರ:ಅಶ್ವಿನಿ, ರಾಹುಕಾಲ- 11:05 ರಿಂದ 12:29 ಗುಳಿಕಕಾಲ-08:15 ರಿಂದ 09:40 ಸೂರ್ಯೋದಯ (ಉಡುಪಿ) 06:51 ಸೂರ್ಯಾಸ್ತ – 06:08 ದಿನವಿಶೇಷ: ಉತ್ತರಾಯಣ ಆರಂಭ ರಾಶಿ…

ಬಜಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ನಾನಗೃಹ ಹಾಗೂ ಶೌಚಾಲಯ ನಿರ್ಮಾಣ

ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬಜಗೋಳಿ ಸತ್ಯ ಸಾರಮಣಿ ಕಾಲೊನಿಯ ನಿರ್ಗತಿಕರಾದ ಬಾಗಿ ಹರಿಜನ ಇವರಿಗೆ ಸ್ನಾನಗೃಹ ರಚನೆ ಹಾಗೂ ಶೌಚಾಲಯ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾವೀರ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ…

ಯತ್ನಾಳ್ ಹುಚ್ಚುನಾಯಿ ಇದ್ದಂತೆ ಆತ ನಾಯಿ ನಿಯತ್ತೂ ಇಲ್ಲದ ವ್ಯಕ್ತಿ: ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಕಿಡಿ

ದಾವಣಗೆರೆ,ಡಿ.21: ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚುನಾಯಿ ಇದ್ದಂತೆ, ಯತ್ನಾಳ್ ಬಗ್ಗೆ ಮಾತನಾಡುವುದಕ್ಕೂ ನನಗೆ ಅಸಹ್ಯವೆನಿಸುತ್ತದೆ. ನಾಯಿಗೆ ಇರುವ ನಿಯತ್ತೂ ಯತ್ನಾಳ್‌ಗೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ಬೀದಿಗಿಳಿದಾಗ ಹುಚ್ಚು ನಾಯಿ…

ಕೋಟೇಶ್ವರ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಓರ್ವ ಸಾವು, ನಾಲ್ವರಿಗೆ ಗಾಯ

ಉಡುಪಿ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ‌66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ,…

ಸಾಣೂರು: ನಾಳೆ (ಡಿಸೆಂಬರ್ 22)ಮಿಶ್ರತಳಿ ಕರು ಮತ್ತು ಹಸು ಪ್ರದರ್ಶನ ಸ್ಪರ್ಧೆ

ಕಾರ್ಕಳ: ಉಡುಪಿ ಜಿಲ್ಲಾ ಪಂಚಾಯತ್, ಪಶು ಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ ಕಾರ್ಕಳ, ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಹಾಗೂ ಉದಯರವಿ ಕಲಾವೃಂದ(ರಿ) ಮುದ್ದಣ್ಣನಗರ, ಸಾಣೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಣೂರು ಗ್ರಾಮಸ್ಥರಿಗೆ ಮಿಶ್ರ…

ಜಗತ್ತಿನಾದ್ಯಂತ ಸಾಮಾಜಿಕ ಮಾಧ್ಯಮ ಎಕ್ಸ್ ಸರ್ವರ್ ಡೌನ್: ಗ್ರಾಹಕರ ತೀವ್ರ ಪರದಾಟ

ಲಂಡನ್: ಜಗತ್ತಿನ ಅತ್ಯಂತ ಪ್ರಬಲ ಸಾಮಾಜಿಕ ಮಾಧ್ಯಮವಾಗಿರುವ ಎಕ್ಸ್ (ಈ ಹಿಂದಿನ ಟ್ವಿಟರ್) ನ ಸರ್ವರ್ ಡೌನ್ ಆಗಿದ್ದು, ವಿಶ್ವದ ಕಾಲ ಕೋಟ್ಯಾಂತರ ಬಳಕೆದಾರರು ಪರದಾಡುವಂತಾಗಿದೆ. ಡೌನ್ ಡಿಟೆಕ್ಟರ್ ಪ್ರಕಾರ, ನೂರಾರು ಬಳಕೆದಾರರಿಗೆ ಸರ್ವರ್ ಡೌನ್ ಆಗಿದೆ. ವೆಬ್ಸೈಟ್ ಸ್ಟೇಟಸ್ ಟ್ರ್ಯಾಕರ್…

ಯುವಕರ ಜೀವ ತೆಗೆದ ರೀಲ್ಸ್ ಗೀಳು: ರೀಲ್ಸ್ ಮಾಡುವಾಗಲೇ ರೈಲಿಗೆ ಸಿಲುಕಿ ಮೂವರು ಯುವಕರು ಬಲಿ: ಇಬ್ಬರು ನದಿಗೆ ಹಾರಿ ಬಚಾವ್!

ಮುರ್ಷಿದಾಬಾದ್(ಪಶ್ಚಿಮ ಬಂಗಾಳ): ರೀಲ್ಸ್ ಹುಚ್ಚು ಎಲ್ಲಿಯವರೆಗೆ ತಲುಪಿದೆ ಎಂದರೆ ಕೆಲವರು ಊಟವನ್ನಾದರೂ ಬಿಡಬಹುದು ಆದರೆ ರೀಲ್ಸ್ ಮಾಡೋದನ್ನು ಬಿಡಲಾರರು,ಮದುವೆ ಮನೆಯಲ್ಲಿ ರೀಲ್ಸ್, ಸಾವಿನ ಮನೆಯಲ್ಲೂ ರೀಲ್ಸ್, ಮಸಣದಲ್ಲೂ ರೀಲ್ಸ್ ಮಾಡುವ ಹುಚ್ಚಾಟ ಮೇರೆ ಮೀರಿದೆ. ಎಷ್ಟೋ ಸಲ ಅತಿಯಾದ ರೀಲ್ಸ್ ಹುಚ್ಚಿನಿಂದ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:21.12.2023, ಸಂವತ್ಸರ:ಶೋಭಕೃತ್, ದಕ್ಷಿಣಾಯನ, ಗುರುವಾರ,ಹೇಮಂತ ಋತು,ಮಾರ್ಗಶಿರ ಮಾಸ,(ಧನು) ಶುಕ್ಲ ಪಕ್ಷ , ನಕ್ಷತ್ರ:ರೇವತಿ, ರಾಹುಕಾಲ- 01:54 ರಿಂದ 03:14 ಗುಳಿಕಕಾಲ-09:39 ರಿಂದ 11:04 ಸೂರ್ಯೋದಯ (ಉಡುಪಿ) 06:50 ಸೂರ್ಯಾಸ್ತ – 06:08 ದಿನವಿಶೇಷ: ಕಡಂದಲೆ, ಸೂಡ,ಸಾಂತೂರು ರಥೋತ್ಸವ…

ಮಾಳ ಕೂಡಬೆಟ್ಟು ಬಳಿ ಶಾಲಾ ಬಸ್ ಮರಕ್ಕೆ ಡಿಕ್ಕಿ: ಮೂವರು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ: ಶಾಲಾ ಪ್ರವಾಸದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಬಸ್ ನಲ್ಲಿದ್ದ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಾಳ ಗೇಟ್ ಸಮೀಪದ ಕೂಡಬೆಟ್ಟು ಎಂಬಲ್ಲಿ ಬುಧವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಶಾಲಾ ಶೈಕ್ಷಣಿಕ…

ಲೋಕಸಭೆಯಲ್ಲಿ ಐತಿಹಾಸಿಕ 3 ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ಮಸೂದೆ ಅಂಗೀಕಾರ

ನವದೆಹಲಿ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಎನ್ನುವಂತೆ ಇಂದು ಲೋಕಸಭೆಯಲ್ಲಿ ಮೂರು ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. 1860 ರ ಭಾರತೀಯ ದಂಡ ಸಂಹಿತೆ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಮತ್ತು 1973 ರ ಭಾರತೀಯ ಸಾಕ್ಷ್ಯ…