ನಲ್ಲೂರು: ಪತ್ನಿಯಿಂದ ಪತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆಗೈದು ಕೊಲೆ ಬೆದರಿಕೆ
ಕಾರ್ಕಳ:ಪತಿ ತನ್ನ ಮನೆಗೆ ಬರುವುದನ್ನು ಆಕ್ಷೇಪಿಸಿ ಪತ್ನಿಯೇ ಆತನಿಗೆ ಅವಾಚ್ಯ ಪದಗಳಿಂದ ನಿಂದಿಸಿ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನಡಾಯಿಪಲ್ಕೆ ಎಂಬಲ್ಲಿ ಶನಿವಾರ ನಡೆದಿದೆ. ಸುರೇಶ ಪೂಜಾರಿ ಶನಿವಾರ ಬೆಳಗ್ಗೆ 9 ಗಂಟೆ…
