ಕಾರ್ಕಳ: ಮಾವಿನಕಾಯಿ ವಿಚಾರದಲ್ಲಿ ನಿಂದನೆ,ಹಲ್ಲೆ- ತಾಯಿ ಮಗ ಆಸ್ಪತ್ರೆಗೆ ದಾಖಲು
ಕಾರ್ಕಳ: ಮಾವಿನಕಾಯಿ ಮಾರಾಟ ಮಾಡಿದ ಹಣದ ವಿಚಾರವಾಗಿ ಜಗಳ ನಡೆದು ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದಾಗ ರಕ್ಷಣೆಗೆ ಬಂದಿದ್ದ ತಾಯಿಗೂ ಹಲ್ಲೆ ನಡೆಸಿದ ಪರಿಣಾಮ ತಾಯಿ ಮಗ ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಲೂಕಿನ ನೂರಾಳ್‌ಬೆಟ್ಟು ಗ್ರಾಮದ ನವೀನ್…