ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪುರ್ನಾಮ್ ಕುಮಾರ್ ಶಾ ಬಿಡುಗಡೆ
ನವದೆಹಲಿ: ಆಕಸ್ಮಿಕವಾಗಿ ಭಾರತದ ಗಡಿದಾಟಿ ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟ ಭಾರತೀಯ ಯೋಧ ಪುರ್ನಮ್ ಕುಮಾರ್ ಶಾ ಅವರನ್ನು ಭಾರತದ ಮಾತುಕತೆಯ ಬಳಿಕ ಪಾಕಿಸ್ತಾನ ಸೇನೆಯು ಬಿಡುಗಡೆಗೊಳಿಸಿ ಭಾರತಕ್ಕೆ ಹಸ್ತಾಂತರಿಸಿದೆ. ಯುದ್ಧದ ಸನ್ನಿವೆಶದಲ್ಲಿ ಬಿಎಸ್‌ಎಫ್ ಯೋಧನ ಬಿಡುಗಡೆಯಿಂದ ಭಾರತಕ್ಕೆ ಭಾರೀ ಜಯ ಸಿಕ್ಕಂತಾಗಿದೆ.…
