ಪೊಲೀಸ್ ಬಟ್ಟೆಯಲ್ಲಿ ಉಗ್ರ ನಾಸಿರ್’ನನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಪ್ಲಾನ್ ಮಾಡಿದ್ದ ASI ಚಾಂದ್ ಪಾಷಾ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರ್-ಎ- ತೊಯ್ಬಾ ಭಯೋತ್ಪಾದಕ ಸಂಘಟನೆಯ ಉಗ್ರ ನಾಸಿರ್’ನನ್ನು ಪೊಲೀಸ್ ಡ್ರೆಸ್ ನಲ್ಲೇ ಬಾಂಗ್ಲಾದೇಶಕ್ಕೆ ಕಳುಹಿಸಲು ಬಂಧಿತ ASI ಚಾಂದ್ ಪಾಷಾ ಖತರ್ನಾಕ್ ತಂತ್ರ ರೂಪಿಸಿದ ಸ್ಪೋಟಕ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಈಗಾಗಲೇ NIA ಅಧಿಕಾರಿಗಳು…
